ರಕ್ಷಿತ್ ಶೆಟ್ಟಿಯ (Rakshit Shetty) ನಿರ್ಮಾಣ ಸಂಸ್ಥೆಯ ಹೆಸರು ‘ಪರಂವಃ’ ಅದೇ ಹೆಸರಿನಲ್ಲಿ ಈಗ ಕನ್ನಡದಲ್ಲಿ ಸಿನಿಮಾ ಒಂದು ನಿರ್ಮಾಣಗೊಂಡಿದ್ದು ಹೊಸಬರ ಈ ಸಿನಿಮಾಕ್ಕೆ ರಕ್ಷಿತ್ ಶೆಟ್ಟರ ಆಪ್ತ ಗೆಳೆಯ ರಾಜ್ ಬಿ ಶೆಟ್ಟಿ (Raj B Shetty) ಶುಭ ಹಾರೈಸಿದ್ದಾರೆ. ‘ಪರಂವಃ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ರಾಜ್ ಬಿ ಶೆಟ್ಟಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ