ಸ್ಟಾರ್ ನಟರಿಗೆ ರಾಜ್ ಬಿ ಶೆಟ್ಟಿ  ಸಿನಿಮಾ ನಿರ್ದೇಶಿಸಿಲ್ಲ ಏಕೆ?

ಸ್ಟಾರ್ ನಟರಿಗೆ ರಾಜ್ ಬಿ ಶೆಟ್ಟಿ ಸಿನಿಮಾ ನಿರ್ದೇಶಿಸಿಲ್ಲ ಏಕೆ?

ಮಂಜುನಾಥ ಸಿ.
|

Updated on: Jul 02, 2023 | 8:47 AM

Raj B Shetty: ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ನಟಿಸಲು ಸ್ಟಾರ್ ನಟರು ಒಲ್ಲೆ ಎನ್ನುವುದಿಲ್ಲ, ಹಾಗಿದ್ದರೂ ಸ್ಟಾರ್​ಗಳಿಗಾಗಿ ಸಿನಿಮಾ ನಿರ್ದೇಶಿಸಿಲ್ಲ ಏಕೆ ರಾಜ್ ಬಿ ಶೆಟ್ಟಿ?

ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಟೋಬಿ (Toby) ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಅತ್ಯುತ್ತಮ ನಿರ್ದೇಶಕರೂ ಆಗಿರುವ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ನಟಿಸಲು ಸ್ಟಾರ್ ನಟರು ಒಲ್ಲೆ ಎನ್ನುವುದಿಲ್ಲ. ಆದರೆ ಈ ವರೆಗೆ ದೊಡ್ಡ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಿಲ್ಲ. ಈ ಬಗ್ಗೆ ಸ್ವತಃ ರಾಜ್ ಬಿ ಶೆಟ್ಟಿ ಉತ್ತರ ನೀಡಿದ್ದು ತಾವೇಕೆ ಸ್ಟಾರ್ ನಟರೊಟ್ಟಿಗೆ ಈ ವರೆಗೆ ಕೆಲಸ ಮಾಡಿಲ್ಲ, ಸ್ಟಾರ್ ನಟರಿಗಿರುವ ಮಿತಿಗಳೇನು? ಹೊಸ ನಟರಿಗಿರುವ ಅಡ್ವಾಂಟೇಜ್ ಏನು ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ