Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಸ್ಮರಣೆಯಲ್ಲಿ ನಡೆಯಲಿರುವ ‘ರಾಜ್ ಕಪ್’ಗೆ ಚಾಲನೆ ನೀಡಿದ ಅಶ್ವಿನಿ

ಅಪ್ಪು ಸ್ಮರಣೆಯಲ್ಲಿ ನಡೆಯಲಿರುವ ‘ರಾಜ್ ಕಪ್’ಗೆ ಚಾಲನೆ ನೀಡಿದ ಅಶ್ವಿನಿ

ಮಂಜುನಾಥ ಸಿ.
|

Updated on:Nov 23, 2023 | 10:23 PM

Raj Cup: ಈ ಬಾರಿ ರಾಜ್ ಕಪ್ ಅನ್ನು ಅದ್ಧೂರಿಯಾಗಿ ನಡೆಸಲು ಯೋಜಿಸಲಾಗಿದ್ದು, ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಇದೇ ನವೆಂಬರ್ 28ರಿಂದ ರಾಜ್ ಕಪ್ ಪಂದ್ಯಗಳು ಆರಂಭವಾಗಲಿದ್ದು, ಇಂದು ‘ರಾಜ್ ಕಪ್​’ಗೆ ಡಾ ರಾಜ್​ಕುಮಾರ್​ರ ಸೊಸೆ, ಅಪ್ಪುವಿನ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಚಾಲನೆ ನೀಡಿದ್ದಾರೆ.

ಚಂದನವನದಲ್ಲಿ (Sandalwood) ಸಿನಿಮಾ ಜೊತೆಗೆ ಕ್ರಿಕೆಟ್ ಸಹ ಜೊತೆಯಾಗಿಯೇ ನಡೆದು ಬರುತ್ತಿದೆ. ಅಣ್ಣಾವ್ರ ಸಮಯದಿಂದಲೂ ಚಿತ್ರರಂಗದವರು ಒಟ್ಟಿಗೆ ಸೇರಿ ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡುವುದು ರೂಢಿಯಲ್ಲಿತ್ತು. ಇದೀಗ ಚಂದನವನದ ತಾರೆಯರು ಒಟ್ಟು ಸೇರಿ ಹಲವು ಟೂರ್ನಿಮೆಂಟ್​ಗಳನ್ನು ಆಡುತ್ತಾ ಬರುತ್ತಿದ್ದಾರೆ. ಇದರಲ್ಲಿ ಪ್ರಮುಖ ಟೂರ್ನಿಗಳಲ್ಲಿ ಒಂದು ‘ರಾಜ್ ಕಪ್’. ಈ ಬಾರಿ ರಾಜ್ ಕಪ್ ಅನ್ನು ಅದ್ಧೂರಿಯಾಗಿ ನಡೆಸಲು ಯೋಜಿಸಲಾಗಿದ್ದು, ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಇದೇ ನವೆಂಬರ್ 28ರಿಂದ ರಾಜ್ ಕಪ್ ಪಂದ್ಯಗಳು ಆರಂಭವಾಗಲಿದ್ದು, ಇಂದು ‘ರಾಜ್ ಕಪ್​’ಗೆ ಡಾ ರಾಜ್​ಕುಮಾರ್​ರ ಸೊಸೆ, ಅಪ್ಪುವಿನ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಚಾಲನೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 23, 2023 10:23 PM