ರಜತ್ ಮತ್ತೆ ಉಗ್ರಾವತಾರ; ಸುದೀಪ್ ಮಾತಿಗೆ ಇಲ್ಲ ಕಿಮ್ಮತ್ತು
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಅವರು ತಮ್ಮ ಉಗ್ರಾವತಾರ ತೋರಿಸುತ್ತಿದ್ದಾರೆ. ಅವರ ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು. ಆದರೆ, ಈ ಮಾತುಗಳಿಗೆ ರಜತ್ ಅವರು ಕಿಮ್ಮತ್ತು ನೀಡಿಲ್ಲ. ಈಗ ಅವರನ್ನೇ ನಾಮಿನೇಟ್ ಮಾಡಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಅವರು ತಮ್ಮ ಉಗ್ರಾವತಾರ ತೋರಿಸುತ್ತಿದ್ದಾರೆ. ಅವರ ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು. ಆದರೆ, ಈ ಮಾತುಗಳಿಗೆ ರಜತ್ ಅವರು ಕಿಮ್ಮತ್ತು ನೀಡಿಲ್ಲ. ಡಿಸೆಂಬರ್ 16ರ ಎಪಿಸೋಡ್ನಲ್ಲಿ ಮಾತುಗಳನ್ನು ಮೀರಿದ್ದರು. ಈಗ ಅವರನ್ನೇ ನಾಮಿನೇಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos