ಕಿಚ್ಚ ಸುದೀಪ್ ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ರಾಕೇಶ್ ಅಡಿಗ
ಇದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ರಾಕೇಶ್ ಅಡಿಗ. ಅವರಿಗೆ ಅರುಣ್ ಸಾಗರ್ ಟ್ರೇನಿಂಗ್ ನೀಡುತ್ತಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ರಾಕೇಶ್ ಅಡಿಗ ಅವರು ಭಾವನೆಗಳನ್ನು ಹೊರಹಾಕುವುದಿಲ್ಲ ಎಂಬ ಆರೋಪವನ್ನು ಅನುಪಮಾ ಗೌಡ ಮಾಡಿದ್ದರು. ಇದಕ್ಕೆ ಸುದೀಪ್ ಒಂದು ನಿರ್ದೇಶನ ಕೊಟ್ಟಿದ್ದರು. ಎಲ್ಲಾ ವಿಚಾರಗಳಲ್ಲಿ ರಾಕೇಶ್ ಅಡಿಗ ಅವರು ತಮ್ಮ ಭಾವನೆಯನ್ನು ಎಕ್ಸ್ಪ್ರೆಸ್ ಮಾಡಬೇಕು. ಇದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ರಾಕೇಶ್ ಅಡಿಗ (Rakesh Adiga). ಅವರಿಗೆ ಅರುಣ್ ಸಾಗರ್ ಟ್ರೇನಿಂಗ್ ನೀಡುತ್ತಿದ್ದಾರೆ.
Latest Videos