ಸಾನ್ಯಾ ಅಯ್ಯರ್ ಹಿಂದೆ ಬಿದ್ದ ರಾಕೇಶ್ ಅಡಿಗ; ಇದಕ್ಕಿದೆ ಒಂದು ಕಾರಣ
ಹಾಗಂತ ಸಾನ್ಯಾ ಅಯ್ಯರ್ ಅವರ ಹಿಂದೆ ಬಿದ್ದಿಲ್ಲ. ಟಾಸ್ಕ್ ಡೈವರ್ಟ್ ಮಾಡಲು ಸಾನ್ಯಾ ಹಿಂದೆ ಬಿದ್ದಿದ್ದರು ರಾಕೇಶ್.
ರಾಕೇಶ್ ಅಡಿಗ (Rakesh Adiga) ಅವರು ಎಲ್ಲರ ಜತೆ ಫ್ರೆಂಡ್ಲಿ ಆಗಿದ್ದಾರೆ. ವಿವಾದದಿಂದ ಅವರು ಆದಷ್ಟು ದೂರ ಇರೋಕೆ ಪ್ರಯತ್ನಿಸುತ್ತಾರೆ. ಈಗ ಅವರು ಸಾನ್ಯಾ ಅಯ್ಯರ್ ಹಿಂದೆ ಬಿದ್ದಿದ್ದಾರೆ. ಕಣ್ ಕಣ್ಣಲ್ಲೇ ಸಲುಗೆ ನೀಡುತ್ತಿದ್ದಾರೆ. ಹಾಗಂತ ಸಾನ್ಯಾ ಅಯ್ಯರ್ (Sanya Iyer) ಅವರನ್ನು ಪ್ರೀತಿಸುವ ಉದ್ದೇಶದಿಂದ ಹಿಂದೆ ಬಿದ್ದಿಲ್ಲ. ಟಾಸ್ಕ್ನಲ್ಲಿ ಅವರನ್ನು ಡೈವರ್ಟ್ ಮಾಡಲು ಹಿಂದೆ ಬಿದ್ದಿದ್ದರು ರಾಕೇಶ್.
Latest Videos