ರಕ್ಷಿತ್ ಶೆಟ್ಟಿ ಹುಲಿ ಕುಣಿತದ ಸ್ಟೆಪ್ಸ್ ನೋಡೋದೇ ಚೆಂದ; ಇಲ್ಲಿದೆ ವಿಡಿಯೋ
ಆಗಸ್ಟ್ 6ರಂದು ಕೃಷ್ಣಾಷ್ಟಮಿ. ಉಡುಪಿಯಲ್ಲಂತೂ ಎಲ್ಲೆಲ್ಲೂ ಹುಲಿ ಕುಣಿತ. ಇದೇ ಸಂದರ್ಭದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಟೀಂ ಮಲ್ಪೆಗೆ ಭೇಟಿ ನೀಡಿದೆ. ಹುಲಿ ಕುಣಿತ ಸ್ಪರ್ಧೆಯಲ್ಲಿ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಹೆಜ್ಜೆ ಹಾಕಿದೆ. ಆ ವಿಡಿಯೋ ಇಲ್ಲಿದೆ.
ರಕ್ಷಿತ್ ಶೆಟ್ಟಿ (Rakshit Shetty) ಅವರು ಉಡುಪಿಯವರು. ಅವರಿಗೆ ಹುಟ್ಟೂರಿನ ಮೇಲೆ ಅಪಾರ ಪ್ರೀತಿ ಇದೆ. ಆಗಾಗ ಅವರು ಅಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ‘ವಿಜಯ ಯಾತ್ರೆ’ ಮಾಡುತ್ತಿದ್ದಾರೆ. ಆಗಸ್ಟ್ 6ರಂದು ಕೃಷ್ಣಾಷ್ಟಮಿ. ಉಡುಪಿಯಲ್ಲಂತೂ ಎಲ್ಲೆಲ್ಲೂ ಹುಲಿ ಕುಣಿತ. ಇದೇ ಸಂದರ್ಭದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಟೀಂ ಮಲ್ಪೆಗೆ ಭೇಟಿ ನೀಡಿದೆ. ಹುಲಿ ಕುಣಿತ ಸ್ಪರ್ಧೆಯಲ್ಲಿ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಹೆಜ್ಜೆ ಹಾಕಿದೆ. ಆ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: