ವಿಚಾರಣೆ, ಸಾಕ್ಷ್ಯ ಪರೀಶೀಲನೆಗಳೆಲ್ಲಾ ನಡೆದಿದೆ ಆದರೂ ಆರೋಪಿಯ ಬಂಧಿಸೋ ಕೆಲಸ ಆಗಿಲ್ಲ: ಎಸ್ ಐ ಟಿ ವಿರುದ್ಧ ಸಿಡಿ ಯುವತಿ ವಕೀಲ ಜಗದೀಶ್ ಆಕ್ರೋಶ
ಎರಡು ದಿನಗಳಿಂದ ಎಸ್ ಐ ಟಿ ತಂಡ ವಿಚಾರಣೆ ಮಾಡುತ್ತಿದೆ. 164ರ ಪ್ರಕಾರ ಸ್ವ ಹೇಳಿಕೆಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ಸಾಕ್ಷಿಗಳನ್ನ ಪರೀಶೀಲನೆ ಮಾಡಲಾಗ್ತಿದೆ. ಅಲ್ಲದೇ ಯುವತಿಯ ಮೆಡಿಕಲ್ ಟೆಸ್ಟ್ ಕೂಡ ಆಗಿದೆ. ಆದರೂ ಆರೋಪಿಯನ್ನ ಬಂಧಿಸೋ ಕೆಲಸ ಆಗಿಲ್ಲ ಅಂತಾ ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
Latest Videos