Redmi 14C: ಶಓಮಿ ರೆಡ್ಮಿ ಲೇಟೆಸ್ಟ್ ಸ್ಮಾರ್ಟ್ಫೋನ್ ಸೂಪರ್ ಸ್ಟೈಲಿಶ್ ಡಿಸೈನ್
ಶಓಮಿ ರೆಡ್ಮಿ, ಹಲವು ಮಾದರಿಗಳನ್ನು ಕಾಲಕಾಲಕ್ಕೆ ಅಪ್ಗ್ರೇಡ್ ಮೂಲಕ ಪರಿಚಯಿಸಿದೆ. ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಆವೃತ್ತಿಗಳು ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಬಾರಿ ರೆಡ್ಮಿ, 14 ಸರಣಿಯಲ್ಲಿ ನೂತನ Redmi 14C ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,160mAh ಬ್ಯಾಟರಿ ನೂತನ ಸ್ಮಾರ್ಟ್ಫೋನ್ ವಿಶೇಷತೆಯಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
ಶಓಮಿ ರೆಡ್ಮಿ ಸ್ಮಾರ್ಟ್ಫೋನ್ಗಳು ಭಾರತದ ಮಾರುಕಟ್ಟೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಾರಾಟವಾಗುತ್ತಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಹುಪಾಲು ಪಡೆದುಕೊಂಡಿರುವ ಶಓಮಿ ರೆಡ್ಮಿ, ಹಲವು ಮಾದರಿಗಳನ್ನು ಕಾಲಕಾಲಕ್ಕೆ ಅಪ್ಗ್ರೇಡ್ ಮೂಲಕ ಪರಿಚಯಿಸಿದೆ. ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಆವೃತ್ತಿಗಳು ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಬಾರಿ ರೆಡ್ಮಿ, 14 ಸರಣಿಯಲ್ಲಿ ನೂತನ Redmi 14C ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,160mAh ಬ್ಯಾಟರಿ ನೂತನ ಸ್ಮಾರ್ಟ್ಫೋನ್ ವಿಶೇಷತೆಯಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
Latest Videos