‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
Kipi Keerthi: ‘ಹಾಯ್ ಜನರೇ’ ಎನ್ನುತ್ತಾ ರೀಲ್ಸ್ ಮಾಡುತ್ತಿದ್ದ ಕಿಪಿ ಕೀರ್ತಿ ಇದೀಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಕಿಪಿ ಕೀರ್ತಿ ತಮಗೆ ಸ್ಟಾರ್ ನಟನ ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕಿದೆ. ತಮ್ಮ ಅದೃಷ್ಟ ಖುಲಾಯಿಸಿದೆ ಎಂದು ಹೇಳಿದ್ದಾರೆ. ಸಿನಿಮಾ ಮಾತ್ರವಲ್ಲದೆ, ತಮ್ಮ ಈ ಹಿಂದಿನ ಲವ್ ಸ್ಟೋರಿ, ಅದರ ಬ್ರೇಕ್ ಅಪ್, ಆ ನಂತರ ಅನುಭವಿಸಿದ ಕಷ್ಟ, ಈಗ ಸಿಕ್ಕಿರುವ ಹೊಸ ಗೆಳೆಯ ಹಲವು ವಿಷಯಗಳ ಬಗ್ಗೆ ಕಿಪಿ ಕೀರ್ತಿ ಮಾತನಾಡಿದ್ದಾರೆ.
‘ಹಾಯ್ ಜನರೇ’ ಎನ್ನುತ್ತಾ ರೀಲ್ಸ್ ಮಾಡುತ್ತಿದ್ದ ಕಿಪಿ ಕೀರ್ತಿ (Kipi Keerthi) ಇದೀಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಕಿಪಿ ಕೀರ್ತಿ ತಮಗೆ ಸ್ಟಾರ್ ನಟನ ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕಿದೆ. ತಮ್ಮ ಅದೃಷ್ಟ ಖುಲಾಯಿಸಿದೆ ಎಂದು ಹೇಳಿದ್ದಾರೆ. ಸಿನಿಮಾ ಮಾತ್ರವಲ್ಲದೆ, ತಮ್ಮ ಈ ಹಿಂದಿನ ಲವ್ ಸ್ಟೋರಿ, ಅದರ ಬ್ರೇಕ್ ಅಪ್, ಆ ನಂತರ ಅನುಭವಿಸಿದ ಕಷ್ಟ, ಈಗ ಸಿಕ್ಕಿರುವ ಹೊಸ ಗೆಳೆಯ ಹಲವು ವಿಷಯಗಳ ಬಗ್ಗೆ ಕಿಪಿ ಕೀರ್ತಿ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 17, 2025 09:14 PM
Latest Videos