ರಾಯಚೂರಿನ ಕವಿತಾಳ ಗ್ರಾಮದಲ್ಲಿ ಸತ್ತ ಮಂಗವೊಂದಕ್ಕೆ ಮನುಷ್ಯರ ರೀತಿಯಲ್ಲಿ ಅಂತಿಮ ಸಂಸ್ಕಾರ

ರಾಯಚೂರಿನ ಕವಿತಾಳ ಗ್ರಾಮದಲ್ಲಿ ಸತ್ತ ಮಂಗವೊಂದಕ್ಕೆ ಮನುಷ್ಯರ ರೀತಿಯಲ್ಲಿ ಅಂತಿಮ ಸಂಸ್ಕಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 20, 2022 | 11:22 AM

ತ್ತ ಮಂಗನಿಗೆ ಚಟ್ಟ ಕಟ್ಟಿ ಅಂತಿಮ ವಿಧಾನಗಳನ್ನು ನೆರವೇರಿಸುವ ಮೊದಲು ನಡೆಯುವ ಪೂಜಾವಿಧಿಗಳನ್ನು ಪೂರೈಸಿದ ಬಳಿಕ ಮೆರವಣಿಗೆಯ ಮೂಲಕ ಅದನ್ನು ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಹೂಳಿಟ್ಟಿದ್ದಾರೆ.

ರಾಯಚೂರು (Raichur) ಜಿಲ್ಲೆ ಸಿರವಾರ ತಾಲ್ಲೂಕಿನಲ್ಲಿರುವ ಕವಿತಾಳದ ಗ್ರಾಮದ ನಿವಾಸಿಗಳು ರವಿವಾರದಂದು ಊರಲ್ಲಿ ನಾಯಿಗಳ ದಾಳಿಗೆ ಸಿಕ್ಕು ದಾರುಣ ಮರಣವನ್ನಿಪ್ಪಿದ ಮಂಗವೊಂದಕ್ಕೆ (Monkey) ಮಾನವರ ರೀತಿಯಲ್ಲೇ ಶವಸಂಸ್ಕಾರ (final rites) ನಡೆಸಿ ಒಂದು ಉತ್ತಮ ಉದಾಹರಣೆಯನ್ನು ಮೆರೆದಿದ್ದಾರೆ. ಸತ್ತ ಮಂಗನಿಗೆ ಚಟ್ಟ ಕಟ್ಟಿ ಅಂತಿಮ ವಿಧಾನಗಳನ್ನು ನೆರವೇರಿಸುವ ಮೊದಲು ನಡೆಯುವ ಪೂಜಾವಿಧಿಗಳನ್ನು ಪೂರೈಸಿದ ಬಳಿಕ ಮೆರವಣಿಗೆಯ ಮೂಲಕ ಅದನ್ನು ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಹೂಳಿಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.