Retail Direct Guild: ಆರ್​ಬಿಐನಲ್ಲಿ ನಾವು ಕೂಡ ಖಾತೆ ತೆರೆಯಬಹುದು ಗೊತ್ತಾ..! ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 11, 2022 | 7:40 AM

ನಿಮ್ಮಿಂದ ಸಾಲ ಪಡಿಯೋಕೆ ಸರಕಾರದ ಯಾವ್ ಅಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ನ ಒಪ್ಪಿಗೆ ನೀಡಿದೆ. ಆದರೆ ಇದು ನಿಮಗೊಂದು ಲಾಭದ ವ್ಯವಹಾರ ಆಗಬಹುದು. ನೀವು ಆರ್‌ಬಿಐನಲ್ಲಿ ಒಂದು ಖಾತೆ ತೆರೀಬೇಕು ಅಷ್ಟೇ. 

ನೀವು ಹಣ ಹೂಡಿಕೆ ಮಾಡುತ್ತಿದ್ದಿರಾ, ಹಾಗಾದರೆ ಆರ್​ಬಿಐನಲ್ಲಿ ನಿಮ್ಮ ಖಾತೆಯನ್ನು ತೆರೆಯಿರಿ. ಅರೇ ಆರ್​ಬಿಐನಲ್ಲಿ ಖಾತೆ ಹೇಗೆ ತೆಗೆಯುವುದು ಅಂತಾ ವಿಚಾರ ಮಾಡುತ್ತಿದ್ದಿರಾ ಅದಕ್ಕೆ ಇಲ್ಲಿದೆ ಉತ್ತರ. ರಿಟೈಲ್ ಡೈರೆಕ್ಟ್ ಗಿಲ್ಡ್ (Retail Direct Guild) ಹಣ ಹೂಡಿಕೆಯ ಒಂದು ಒಳ್ಳೆ ಪ್ಲಾಟ್​ಫಾರಮ್. ರಿಟೈಲ್ ಡೈರೆಕ್ಟ್ ಗಿಲ್ಡ್ ದೇಶದ ಸಣ್ಣ ಹೂಡಿಕೆದಾರರಿಗೆ ಸರಕಾರಿ ಭದ್ರತೆಗಳಲ್ಲಿ ಹೂಡಿಕೆಯ ಸರಳ ಮತ್ತು ಸುರಕ್ಷಿತೆ ನೀಡಿದೆ. ನಿಮ್ಮಿಂದ ಸಾಲ ಪಡಿಯೋಕೆ ಸರಕಾರದ ಯಾವ್ ಅಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ನ ಒಪ್ಪಿಗೆ ನೀಡಿದೆ. ಆದರೆ ಇದು ನಿಮಗೊಂದು ಲಾಭದ ವ್ಯವಹಾರ ಆಗಬಹುದು. ನೀವು ಆರ್‌ಬಿಐನಲ್ಲಿ ಒಂದು ಖಾತೆ ತೆರೀಬೇಕು ಅಷ್ಟೇ.

ಇದನ್ನೂ ಓದಿ:

Yagya Benefits: ಯಾಗಗಳ ಪ್ರಯೋಜನಗಳೇನು? ದೋಷ ಪರಿಹಾರಕ್ಕಾಗಿ ಯಾವ ಹೋಮಗಳನ್ನು ಮಾಡಬೇಕು?

Exam Preparation: ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ಗೊತ್ತಾ..! ಇಲ್ಲಿದೆ ನೋಡಿ ಸರಳ ವಿಧಾನ