ಇಂಡಿಯಲ್ಲಿರುವ ಗುರುದೇವ್ ರಾನಡೆ ಆಶ್ರಮದಲ್ಲಿ ಎರಡು ದಿನ ವಿಶ್ರಾಂತಿ ಪಡೆದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಗಣ್ಯರು ಜೂನ್ 25 ಮತ್ತು 26 ರಂದು ಆಶ್ರಮದಲ್ಲಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ರವಿವಾರ ಸಾಯಂಕಾಲ ಆಶ್ರಮದಿಂದ ವಾಪಸ್ಸು ಹೋದರು.

TV9kannada Web Team

| Edited By: Arun Belly

Jun 27, 2022 | 11:15 AM

ಇಂಡಿ:  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಮತ್ತು ಹಿರಿಯ ಬಿಜೆಪಿ ನಾಯಕ ಪ್ರಕಾಶ್ ಜಾವ್ಡೇಕರ್ (Prakash Javadekar) ಅವರು ಎರಡು ದಿನಗಳ ವಿಶ್ರಾಂತಿಗಾಗಿ ಕರ್ನಾಟಕದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿರುವ ಗುರುದೇವ್ ರಾನಡೆ ಆಶ್ರಮಕ್ಕೆ ಆಗಮಿಸಿದ್ದರು. ಗಣ್ಯರು ಜೂನ್ 25 ಮತ್ತು 26 ರಂದು ಆಶ್ರಮದಲ್ಲಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ರವಿವಾರ ಸಾಯಂಕಾಲ ಆಶ್ರಮದಿಂದ ವಾಪಸ್ಸು ಹೋದರು.

ಇದನ್ನೂ ಓದಿ:  Viral Video: ಬಾಹ್ಯಾಕಾಶದಲ್ಲಿ ಒದ್ದೆಯಾದ ಟವೆಲ್​ ಹಿಂಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

Follow us on

Click on your DTH Provider to Add TV9 Kannada