ಡಾ ರಾಜ್ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
Dr Rajkumar Birth anniversary program: ಡಾ ರಾಜ್ಕುಮಾರ್ ಜಯಂತಿಯಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಧು ಕೋಕಿಲ ನಾವೆಲ್ಲ, ಅಣ್ಣಾವ್ರನ್ನು ಒಮ್ಮೆ ಮುಟ್ಟಲು ಕಾಯುತ್ತಿದ್ದೆವು. ಅವರ ಮಾತು, ಅವರ ನಡೆ-ನುಡಿ, ಅವರ ಮೈಕಟ್ಟು ಎಲ್ಲವೂ ಅದ್ಭುತ. ಅವರ ಮೈಯ್ಯಂತೂ ರೇಷ್ಮೆಯಂತೆ ನುಣುಪಾಗಿ ಇರುತ್ತಿತ್ತು ಎಂದು ಸಾಧು ಕೋಕಿಲ ಹೇಳಿದರು. ವಿಡಿಯೋ ನೋಡಿ...
ಡಾ ರಾಜ್ಕುಮಾರ್ (Dr Rajkumar) ಜಯಂತಿ ನಿಮಿತ್ತ ಗೀತ-ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಕುಮಾರ್ ಕುಟುಂಬದ ಸದಸ್ಯರ ಜೊತೆಗೆ ಶಾಸಕ ಗೋಪಾಲಯ್ಯ ಮತ್ತು ಚಿತ್ರರಂಗದ ಕೆಲ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಣ್ಣಾವ್ರ ಬಗ್ಗೆ ಮಾತನಾಡಿದರು. ನಾವೆಲ್ಲ, ಅಣ್ಣಾವ್ರನ್ನು ಒಮ್ಮೆ ಮುಟ್ಟಲು ಕಾಯುತ್ತಿದ್ದೆವು. ಅವರ ಮಾತು, ಅವರ ನಡೆ-ನುಡಿ, ಅವರ ಮೈಕಟ್ಟು ಎಲ್ಲವೂ ಅದ್ಭುತ. ಅವರ ಮೈಯ್ಯಂತೂ ರೇಷ್ಮೆಯಂತೆ ನುಣುಪಾಗಿ ಇರುತ್ತಿತ್ತು ಎಂದು ಸಾಧು ಕೋಕಿಲ ಹೇಳಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 24, 2026 12:50 PM
Follow Us
Latest Videos
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

