ರವಿಶಂಕರ್ ಮಗ ಹಾಗೂ ನನ್ನ ಮಗ ಇಬ್ಬರೂ ಚಿತ್ರರಂಗಕ್ಕೆ ಬರ್ತಿದಾರೆ ಎಂದ ಸಾಯಿಕುಮಾರ್
ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಡೋದು ಕಾಮನ್. ಈಗ ನಟ ಸಾಯಿಕುಮಾರ್ ಹಾಗೂ ರವಿ ಶಂಕರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ (Cinema Industry) ಕಾಲಿಡೋದು ಕಾಮನ್. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಈಗ ನಟ ಸಾಯಿಕುಮಾರ್ ಹಾಗೂ ರವಿ ಶಂಕರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ರವಿ ಶಂಕರ್ (Ravi Shankar) ಹಾಗೂ ಸಾಯಿಕುಮಾರ್ (Sai Kumar)ಕಂಚಿನ ಕಂಠದ ಮೂಲಕವೇ ಹೆಸರು ಮಾಡಿದವರು. ಅವರು ಖಡಕ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ. ಇದೇ ವೇಳೆ ಅವರು ಬಿಜೆಪಿಯಿಂದ 2023ರ ಎಲೆಕ್ಷನ್ನಲ್ಲಿ ಸ್ಪರ್ಧಿಸುವ ಬಗ್ಗೆಯೂ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
