Samsung Galaxy S23 Ultra: ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ ಸ್ಯಾಮ್ಸಂಗ್ ಪ್ರೀಮಿಯಂ ಸ್ಮಾರ್ಟ್ಫೋನ್
ಈ ಬಾರಿ ಎಸ್23 ಅಲ್ಟ್ರಾ ಸರಣಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಸ್ಮಾರ್ಟ್ಫೋನ್, ಈಗ ಎರಡು ಆಕರ್ಷಕ ಹೊಸ ಬಣ್ಣದ ಮಾದರಿಗಳಲ್ಲಿ ಲಭ್ಯವಾಗುತ್ತಿದೆ. ನೂತನ ಫೋನ್ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಎಸ್ ಸರಣಿ ಎಂದರೆ ಅದು ಪ್ರೀಮಿಯಂ ಫೋನ್ಗಳು. ವಿವಿಧ ಬಜೆಟ್, ಮಾದರಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಸ್ಯಾಮ್ಸಂಗ್, ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನವನ್ನು ಗಳಿಸಿದೆ. ಅದರಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವುದು ಎಸ್23 ಸರಣಿ. ಈ ಬಾರಿ ಎಸ್23 ಅಲ್ಟ್ರಾ ಸರಣಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಸ್ಮಾರ್ಟ್ಫೋನ್, ಈಗ ಎರಡು ಆಕರ್ಷಕ ಹೊಸ ಬಣ್ಣದ ಮಾದರಿಗಳಲ್ಲಿ ಲಭ್ಯವಾಗುತ್ತಿದೆ. ನೂತನ ಫೋನ್ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Loading...
Unable to load recommendations.
Follow Us
