ವಿಷ್ಣುವರ್ಧನ ಕುರಿತು ತೆಲುಗು ನಟನ ಉದ್ದಟತನದ ಹೇಳಿಕೆಗೆ ಕಿಡಿಕಾರಿದ ಸ್ಯಾಂಡಲ್‌ವುಡ್
ಕನ್ನಡದ ಮೇರು ನಟ, ಸಾಹಸ ಸಿಂಹ ವಿಷ್ಣುವರ್ಧನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ತೆಲುಗು ನಟ ವಿಜಯ ರಂಗರಾಜು ವಿರುದ್ಧ ಅವರ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್ ನಟರು ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟರು ಈ ಕೂಡಲೇ ರಂಗರಾಜು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
Published on: Dec 13, 2020 09:56 AM