Kannada News » Videos » Bridegroom ditched bride just ahead of marriage to marry old lover in mysuru
ಮದ್ವೆ ಹಿಂದಿನ ದಿನ.. ಹಳೆ ಲವ್ವರ್ ಜೊತೆ ವರ ಪರಾರಿ!
ಅಲ್ಲಿ ಹುಡುಗ ಹುಡುಗಿ ಮದುವೆ ಸಂಭ್ರಮದಲ್ಲಿದ್ದರು. ಇಬ್ಬರು ಹೊಸ ಬಾಳ ಕನಸು ಕಾಣುತ್ತಿದ್ದರು. ಆದ್ರೆ ಅಲ್ಲಿ ಹುಡುಗನಿಗೆ ಮಾತ್ರ ಮದುವೆಯಾಯ್ತು. ಹುಡುಗಿ ಒಂಟಿಯಾದಳು. ಅರರೆ ಇದೇನು ವಿಚಿತ್ರ ಅಂತಿರಾ? ಇಲ್ಲೇ ಇರೋದು ನೋಡಿ ಮದುವೆಯ ಟ್ವಿಸ್ಟ್...