ರಮ್ಯಾ ದಿವ್ಯ ಸ್ಪಂದನಾ ಧೈರ್ಯಕ್ಕೆ ನಟಿ ಸಂಗೀತಾ ಭಟ್ ಹ್ಯಾಟ್ಸಾಫ್
ಅಶ್ಲೀಲ ಸಂದೇಶ ಕಳಿಸಿದ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ನಟಿ ರಮ್ಯಾ ಅವರು ನಿರ್ಧರಿಸಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ಸಂಗೀತಾ ಭಟ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ರಮ್ಯಾ ಧೈರ್ಯಕ್ಕೆ ನಾನು ಹ್ಯಾಟ್ಸಾಫ್ ಹೇಳುತ್ತೇನೆ’ ಎಂದಿದ್ದಾರೆ.
ತಮಗೆ ಅಶ್ಲೀಲ ಸಂದೇಶ ಕಳಿಸಿದ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ನಟಿ ರಮ್ಯಾ (Ramya Divya Spandana) ಅವರು ನಿರ್ಧರಿಸಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ಸಂಗೀತಾ ಭಟ್ (Sangeetha Bhat) ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಯಾರ ಬೆಂಬಲವೂ ಇಲ್ಲದೇ ಧ್ವನಿ ಎತ್ತಿ ಹೋರಾಡುವ ಶಕ್ತಿ ರಮ್ಯಾ ಅವರಿಗೆ ಇದೆ. ಅವರ ಧೈರ್ಯಕ್ಕೆ ನಾನು ಹ್ಯಾಟ್ಸಾಫ್ ಹೇಳುತ್ತೇನೆ’ ಎಂದಿದ್ದಾರೆ ಸಂಗೀತಾ ಭಟ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
