‘ಯುವ’ ಚಿತ್ರದ ಕಥೆ ರಿವೀಲ್ ಮಾಡಿದ ಸಂತೋಷ್ ಆನಂದ್ರಾಮ್
ಸಂತೋಷ್ ಆನಂದ್ರಾಮ್ ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್ರಾಮ್ ಅವರು ಮಾತನಾಡಿದ್ದಾರೆ.
ಸಂತೋಷ್ ಆನಂದ್ರಾಮ್ (Santhosh Ananddram) ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್ರಾಮ್ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಯಿತು. ಆ ಬಳಿಕ ತಂಡ ಮಾತನಾಡಿದೆ. ‘ಮಕ್ಕಳನ್ನು ಭೂಮಿಗೆ ಪರಿಚಯಿಸೋದು ತಾಯಿ, ಬದುಕಿಗೆ ಪರಿಚಯಿಸೋದು ತಂದೆ. ಇದು ತಂದೆ ಹಾಗೂ ಮಗನ ಕಥೆ. ಇದು ಔಟ್ ಆಫ್ ದಿ ಬಾಕ್ಸ್ ಕಥೆ ಅಲ್ಲ. ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಮಧ್ಯಮ ವರ್ಗದ ಕಥೆಯನ್ನು ಈ ಚಿತ್ರ ಹೊಂದಿದೆ. ಈಗ ರಿಲೀಸ್ ಆಗಿರೋ ಹಾಡು ತುಂಬಾನೇ ಮುಖ್ಯ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos