Voter ID: ಆನ್ಲೈನ್ನಲ್ಲಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಿದ್ರೆ ಮನೆಗೇ ಬರುತ್ತೆ ಕಾರ್ಡ್
ಮತದಾರರ ಗುರುತಿನ ಚೀಟಿ ಈಗ ಸರ್ಕಾರದ ವಿವಿಧ ಯೋಜನೆಗಳಿಗೆ, ಉದ್ಯೋಗಕ್ಕೆ, ಶಿಕ್ಷಣಕ್ಕೆ ವೋಟರ್ ಐಡಿ ಬೇಕಾಗುತ್ತದೆ. ವೋಟರ್ ಐಡಿ ಕುರಿತು ಹಲವು ಆನ್ಲೈನ್ ಸೇವೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ವಿಳಾಸ ಬದಲಾವಣೆ, ವಿವರಗಳ ಅಪ್ಡೇಟ್, ಸೇರ್ಪಡೆ ಹೀಗೆ ವಿವಿಧ ಆಯ್ಕೆಗಳು ಆನ್ಲೈನ್ ಮೂಲಕ ಲಭ್ಯವಿದೆ. ಅವುಗಳು ಜನರ ಕೆಲಸವನ್ನು ಸುಲಭವಾಗಿಸಿದೆ. ಜತೆಗೆ, ಕುಳಿತಲ್ಲಿಯೇ ಆನ್ಲೈನ್ ಮೂಲಕ ವಿವಿಧ ಸೇವೆಗಳನ್ನು ಪಡೆಯಬಹುದು.
ವೋಟರ್ ಐಡಿ, ಅಂದರೆ ಮತದಾರರ ಗುರುತಿನ ಚೀಟಿ ಈಗ ಸರ್ಕಾರದ ವಿವಿಧ ಯೋಜನೆಗಳಿಗೆ, ಉದ್ಯೋಗಕ್ಕೆ, ಶಿಕ್ಷಣಕ್ಕೆ ವೋಟರ್ ಐಡಿ ಬೇಕಾಗುತ್ತದೆ. ವೋಟರ್ ಐಡಿ ಕುರಿತು ಹಲವು ಆನ್ಲೈನ್ ಸೇವೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ವಿಳಾಸ ಬದಲಾವಣೆ, ವಿವರಗಳ ಅಪ್ಡೇಟ್, ಸೇರ್ಪಡೆ ಹೀಗೆ ವಿವಿಧ ಆಯ್ಕೆಗಳು ಆನ್ಲೈನ್ ಮೂಲಕ ಲಭ್ಯವಿದೆ. ಅವುಗಳು ಜನರ ಕೆಲಸವನ್ನು ಸುಲಭವಾಗಿಸಿದೆ. ಜತೆಗೆ, ಕುಳಿತಲ್ಲಿಯೇ ಆನ್ಲೈನ್ ಮೂಲಕ ವಿವಿಧ ಸೇವೆಗಳನ್ನು ಪಡೆಯಬಹುದು.
Latest Videos