ಸ್ಯಾಂಟ್ರೋ ರವಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಒಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ: ಕೆ ವಿ ಸ್ಟ್ಯಾನ್ಲೀ, ಒಡನಾಡಿ ಸಂಸ್ಥೆ
ರವಿ ತಪ್ಪೊಪ್ಪಿಗೆ ಪತ್ರದ ಪ್ರತಿಯೊಂದನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಸ್ಟ್ಯಾನ್ಲೀ ಅದೊಂದು ಸರ್ಕಾರೀ ದಾಖಲೆ ಅಂತ ಹೇಳಿದರು.
ಮೈಸೂರು: ಒಡನಾಡಿ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಕೆ ವಿ ಸ್ಟ್ಯಾನ್ಲೀ (KV Stanley) ಅವರು ಸ್ಯಾಂಟ್ರೋ ರವಿಗೆ (Santro Ravi) ಸಂಬಂಧಿಸಿದಂತೆ ಒಂದು ರೋಚಕ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಶೇರ್ ಮಾಡಿದ್ದಾರೆ. ಮೈಸೂರಲ್ಲಿ ಗುರುವಾರ ಮಾತಾಡಿದ ಅವರು ಬೆಂಗಳೂರು ರಾಜರಾಜೇಶ್ವರಿ ನಗರ (Raja Rajeshwari Nagar) ಪೊಲೀಸ್ ಠಾಣೆಗೆ ರವಿ ಒಂದು ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದು ಅದರಲ್ಲಿ ಅವನು ತಾನು ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದೆ, ಯಾರ ವರ್ಗಾವಣೆಗಳನ್ನು ಮಾಡಿಸಿದೆ ಮೊದಲಾದ ಸಂಗತಿಗಳನ್ನೆಲ್ಲ ವಿವರಿಸಿದ್ದಾನೆ ಎಂದು ಹೇಳಿದರು. ರವಿ ತಪ್ಪೊಪ್ಪಿಗೆ ಪತ್ರದ ಪ್ರತಿಯೊಂದನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಸ್ಟ್ಯಾನ್ಲೀ ಅದೊಂದು ಸರ್ಕಾರೀ ದಾಖಲೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

