ಪರಭಾಷೆಯಿಂದ ಬಂತು ಆಫರ್​; ಒಳ್ಳೆಯ ಸ್ವಾರ್ಥ ಮೆರೆದ ನಟಿ ಸಪ್ತಮಿ ಗೌಡ

ಪರಭಾಷೆಯಿಂದ ಬಂತು ಆಫರ್​; ಒಳ್ಳೆಯ ಸ್ವಾರ್ಥ ಮೆರೆದ ನಟಿ ಸಪ್ತಮಿ ಗೌಡ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 10, 2022 | 6:30 AM

‘ನನಗೆ ಪರಭಾಷೆಯಿಂದ ಆಫರ್ ಬರುತ್ತಿದೆ. ಆದರೆ, ನನಗೆ ಒಂದು ಕನ್ನಡದಲ್ಲಿ ಬೇರೆ ಬೇರೆ ಪಾತ್ರ ಮಾಡಬೇಕು ಎಂಬ ಸ್ವಾರ್ಥ ಇದೆ’ ಎಂದಿದ್ದಾರೆ ಸಪ್ತಮಿ.

ನಟಿ ಸಪ್ತಮಿ ಗೌಡ (Sapthami Gowda) ಅವರು ‘ಕಾಂತಾರ’ (Kantara Movie) ಚಿತ್ರದ ಮೂಲಕ ಸಾಕಷ್ಟು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದರಿಂದ ಸಪ್ತಮಿ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಈ ಸಿನಿಮಾ ಹಿಟ್ ಆದ ನಂತರದಲ್ಲಿ ಅವರಿಗೆ ಪರಭಾಷೆಯಿಂದ ಹಲವು ಆಫರ್ ಬರುತ್ತಿದೆ. ‘ನನಗೆ ಪರಭಾಷೆಯಿಂದ ಆಫರ್ ಬರುತ್ತಿದೆ. ಆದರೆ, ನನಗೆ  ಕನ್ನಡದಲ್ಲಿ ಬೇರೆ ಬೇರೆ ಪಾತ್ರ ಮಾಡಬೇಕು ಎಂಬ ಸ್ವಾರ್ಥ ಇದೆ’ ಎಂದಿದ್ದಾರೆ ಸಪ್ತಮಿ.