AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡಿಗಾಸು ತೆಗೆದುಕೊಳ್ಳದೇ ‘ರೈಸ್ ಆಫ್ ಅಶೋಕ’ ಸಿನಿಮಾ ಮಾಡಿದ್ದೇನೆ: ಸತೀಶ್

ಬಿಡಿಗಾಸು ತೆಗೆದುಕೊಳ್ಳದೇ ‘ರೈಸ್ ಆಫ್ ಅಶೋಕ’ ಸಿನಿಮಾ ಮಾಡಿದ್ದೇನೆ: ಸತೀಶ್

ಮಂಜುನಾಥ ಸಿ.
|

Updated on:Nov 28, 2025 | 3:33 PM

Share

Rise of Ashoka: ನೀನಾಸಂ ಸತೀಶ್ ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿದ ಸಿನಿಮಾ ಸತೀಶ್ ಹಾಗೂ ಇನ್ನೂ ಕೆಲವರ ಒತ್ತಾಸೆಯಿಂದ ಈಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಸಿನಿಮಾದ ಕಾರ್ಯಕ್ರಮದಲ್ಲಿ ತುಸು ಭಾವುಕರಾಗಿಯೇ ಮಾತನಾಡಿದ ಸತೀಶ್, ಸಿನಿಮಾ ಶುರು ಮಾಡಿದಾಗ ಹಾಗೂ ಆ ಬಳಿಕ ಚಿತ್ರತಂಡ ಹಾಗೂ ತಾವು ಎದುರಿಸಿದ ಕಷ್ಟಗಳ ಸರಮಾಲೆಯನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು.

ಸತೀಶ್ ನೀನಾಸಂ (Sathish Neenasam) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿದ ಸಿನಿಮಾ ಸತೀಶ್ ಹಾಗೂ ಇನ್ನೂ ಕೆಲವರ ಒತ್ತಾಸೆಯಿಂದ ಈಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಸಿನಿಮಾದ ಕಾರ್ಯಕ್ರಮದಲ್ಲಿ ತುಸು ಭಾವುಕರಾಗಿಯೇ ಮಾತನಾಡಿದ ಸತೀಶ್, ಸಿನಿಮಾ ಶುರು ಮಾಡಿದಾಗ ಹಾಗೂ ಆ ಬಳಿಕ ಚಿತ್ರತಂಡ ಹಾಗೂ ತಾವು ಎದುರಿಸಿದ ಕಷ್ಟಗಳ ಸರಮಾಲೆಯನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು. ತಾವು ಒಂದೇ ಒಂದು ರೂಪಾಯಿ ಹಣವನ್ನು ಈ ವರೆಗೂ ಈ ಸಿನಿಮಾದಿಂದ ಮನೆಗೆ ತೆಗೆದುಕೊಂಡು ಹೋಗಿಲ್ಲ ಎಂದರು ಸತೀಶ್, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Nov 28, 2025 03:31 PM