Belagavi Ministers hold Rally: ಗೆಲ್ಲುವ ಮೊದಲು ರ‍್ಯಾಲಿ, ಗೆದ್ದ ಮೇಲೆ ರ‍್ಯಾಲಿ, ಮಿನಿಸ್ಟ್ರಾಗುವ ಮೊದಲು ರ‍್ಯಾಲಿ, ಮಿನಿಸ್ಟ್ರಾದ ಮೇಲೂ ರ‍್ಯಾಲಿ!
ಈ ರ‍್ಯಾಲಿಯನ್ನು ‘ಪವರ್ ಶೋ’ ಎಂದು ಕರೆಯಲಾಗಿದೆ. ರ‍್ಯಾಲಿಯ ನಂತರ ಸಚಿವರು ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.
ಬೆಳಗಾವಿ: ಚುನಾವಣೆ ನಡೆಯುವಾಗ ಪ್ರಚಾರಕ್ಕಾಗಿ ರ‍್ಯಾಲಿ (rally), ಫಲಿತಾಂಶ ಬಂದ ಬಳಿಕ ವಿಜಯೋತ್ಸವದ ರ‍್ಯಾಲಿ, ಸಂಪುಟ ರಚನೆಯಾಗುವ ಮೊದಲು ಶಕ್ತಿ ಪ್ರದರ್ಶನಕ್ಕಾಗಿ ರ‍್ಯಾಲಿ, ಮಿನಿಸ್ಟ್ರಾದ ಮೇಲೆ ಖುಷಿ ಜತಾಯಿಸಲು ಇನ್ನೊಂದು ರ‍್ಯಾಲಿ-ಕಾಂಗ್ರೆಸ್ ನಾಯಕರ ರ‍್ಯಾಲಿಗಳಿಗೆ ಎಣೆಯಿಲ್ಲ. ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದಾಗ ಸಚಿವದ್ವಯರ ಅಭಿಮಾನಿಗಳು ಬೈಕ್ ರ‍್ಯಾಲಿಯ ಮೂಲಕ ಸ್ವಾಗತಿಸಿದರು. ಈ ರ‍್ಯಾಲಿಯನ್ನು ‘ಪವರ್ ಶೋ’ ಎಂದು ಕರೆಯಲಾಗಿದೆ. ರ‍್ಯಾಲಿಯ ನಂತರ ಸಚಿವರು ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos