ಟೆರರಿಸ್ಟ್​ಗಳನ್ನು ಸದೆಬಡಿಯಲು ಭಾರತೀಯ ಯೋಧರ ತರಬೇತಿ ಹೇಗಿದೆ ನೋಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2022 | 11:00 AM

ಉತ್ತರಖಂಡ ರಾಜ್ಯದಲ್ಲಿ ಭಾರತೀಯ ಸೇನೆಯ ಯೋಧರಿಗೆ ಎದುರಾಳಿಗಳನ್ನು ಹೇಗೆ ಎದುರಿಸಬೇಕು ಎನ್ನುವ ಕೌಂಟರ್‌ ಅಟ್ಯಾಕ್​ ತರಭೇತಿಯನ್ನು ನೀಡುತ್ತಿದ್ದಾರೆ.

ಉತ್ತರಖಂಡ್​: ಭಾರತೀಯ ಸೇನೆಯ ಯೋಧರಿಗೆ ಉಗ್ರರ ತಂತ್ರಗಾರಿಕೆಯನ್ನು ನಿಷ್ಫಲಗೊಳಿಸಿ, ಅವರನ್ನು ಹೇಗೆ ಸದೆಬಡಿಯಬೇಕು ಎಂಬುದರ ಕುರಿತು ಕಠಿಣ ತರಭೇತಿ ಕೊಡಲಾಗುತ್ತದೆ. ಜೊತೆಗೆ ಇಂಥ ಕೌಂಟರ್‌ ಟೆರರಿಸಂ ಆಪರೇಷನ್‌ನಲ್ಲಿ ತರಬೇತಿ ಪಡೆದ ಶ್ವಾನಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ತರಭೇತಿ ಕೂಡ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದ ಯೋಧರಿಗೆ ಆಗಾಗ ರಿಹರ್ಷಲ್‌ ಮಾಡಿಸಲಾಗುತ್ತದೆ.

Published on: Nov 30, 2022 10:47 AM