AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಧ್ವಜ ಮುರಿತು, ಮಾವುತನ ಪತ್ನಿ ಸಾವು, ಅಂಬಾರಿ ತಾಲೀಮಿನಲ್ಲಿ ಮಹೇಂದ್ರ ಕೈಕೊಟ್ಟ: ದಸರಾದಲ್ಲಿ ಯಾಕಿಷ್ಟು ಅಭಾಸಗಳು?

ನಂದಿಧ್ವಜ ಮುರಿತು, ಮಾವುತನ ಪತ್ನಿ ಸಾವು, ಅಂಬಾರಿ ತಾಲೀಮಿನಲ್ಲಿ ಮಹೇಂದ್ರ ಕೈಕೊಟ್ಟ: ದಸರಾದಲ್ಲಿ ಯಾಕಿಷ್ಟು ಅಭಾಸಗಳು?

ರಾಮ್​, ಮೈಸೂರು
| Edited By: |

Updated on: Oct 22, 2026 | 10:06 PM

Share

ದಸರಾ ಉದ್ಘಾಟನೆಗೆ ಮುನ್ನವೇ ನಂದಿ ಧ್ವಜ ಕಂಬ ಮುರಿದುಬಿದ್ದಿತ್ತು. ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿಯಿತು. ಇನ್ನು ದಸರಾ ಸಂದರ್ಭದಲ್ಲೇ ಮಾವುತನ ಪತ್ನಿ ಸಾವನ್ನಪ್ಪಿರುವುದು ಹಾಗೇ ಅಂಬಾರಿ ಹೊರುವ ತಾಲೀಮಿನಲ್ಲಿ ಮಹೇಂದ್ರ ಆನೆ ಕೈಕೊಟ್ಟಿದೆ. ಹೀಗೆ ಸಾಲು ಸಾಲು ಅಭಾಸಗಳು ಏಕೆ ಆದವು ಎನ್ನುವ ಚರ್ಚೆಗಳು ಶುರುವಾಗಿವೆ.

ಮೈಸೂರು, (ಅಕ್ಟೋಬರ್ 22): ಈ ಬಾರಿಯ ಮೈಸೂರು ದಸರಾ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. 11 ದಿನಗಳ ನವರಾತ್ರಿ ಉತ್ಸುವ ಯಶಸ್ಸು ಕಂಡಿದೆ. ಅದಲ್ಲೂ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತ ಪ್ರಶಾಂತ ಎಲ್ಲವನ್ನ ಶಾಂತ ಚಿತ್ತದಿಂದ ನಿರ್ವಹಿಸಿದ್ದಾನೆ. ಇನ್ನು ಈ ಬಾರಿಯ ದಸರಾದಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಕಂಬಳ, ಸೇನಾ ಬ್ಯಾಂಡ್‌ಗಳು, ಸ್ತಬ್ಧಚಿತ್ರಗಳ ಶೋ, ಡ್ರೋನ್ ಶೋ ಮತ್ತು ನಟ-ನಟಿಯರ ಮೆರವಣಿಗೆಗಳು ಜನರನ್ನು ಆಕರ್ಷಿಸಿದವು. ಆದ್ರೆ, ದಸರಾ ಆರಂಭದಲ್ಲೇ ಕೆಲ ಅವಘಡಗಳು ಸಂಭವಿಸಿವೆ.

ಹೌದು.. ದಸರಾ ಉದ್ಘಾಟನೆಗೆ ಮುನ್ನವೇ ನಂದಿ ಧ್ವಜ ಕಂಬ ಮುರಿದುಬಿದ್ದಿತ್ತು. ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿಯಿತು. ಇನ್ನು ದಸರಾ ಸಂದರ್ಭದಲ್ಲೇ ಮಾವುತನ ಪತ್ನಿ ಸಾವನ್ನಪ್ಪಿರುವುದು ಹಾಗೇ ಅಂಬಾರಿ ಹೊರುವ ತಾಲೀಮಿನಲ್ಲಿ ಮಹೇಂದ್ರ ಆನೆ ಕೈಕೊಟ್ಟಿದೆ. ಹೀಗೆ ಸಾಲು ಸಾಲು ಅಭಾಸಗಳು ಏಕೆ ಆದವು ಎನ್ನುವ ಚರ್ಚೆಗಳು ಶುರುವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More