ಅದ್ದೂರಿಯಾಗಿ ಜರುಗಿದ ಶರಣ ಬಸವೇಶ್ವರರ ರಥೋತ್ಸವ: ಎಲ್ಲಿ ನೋಡಿದರಲ್ಲಿ ಜನ
ಶರಣ ಬಸವೇಶ್ವೇರರ 201ನೇ ಪುಣ್ಯ ತಿಥಿಯ ಅಂಗವಾಗಿ ನಡೆದ ಜಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ನೆರಯ ಆಂದ್ರಪದ್ರೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಮಾತ್ರವಲ್ಲಾ ಇಡೀ ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಅದು ದಾಸೋಹ ಪರಂಪರೆಯಿಂದ ಹೆಸರಾಗಿರುವ ಸುಪ್ರಸಿದ್ದ ಕ್ಷೇತ್ರ. ಭಕ್ತಿಯಿಂದ ನಡೆಯುತ್ತಿರುವ ಶರಣಾರತಿ ಎಲ್ಲೆ ನೋಡಿದಡಲ್ಲೆಲ್ಲಾ ಜನರ ಹಿಂಡು. ಶರಣ ಬಸವೇಶ್ವೇರರ 201ನೇ ಪುಣ್ಯ ತಿಥಿಯ (Sharana Basaveshwara rathotsava) ಅಂಗವಾಗಿ ನಡೆದ ಜಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ನೆರಯ ಆಂದ್ರಪದ್ರೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಸಾವಿರಾರು ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತು ಶರಣಬಸವೇಶ್ವರರ ದರ್ಶನ ಪಡೆದು ಕೃತಾರ್ಥರಾದರು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos