ಮೊದಲ ಚಿತ್ರ ರಿಲೀಸ್ ಆದ ಖುಷಿಯಲ್ಲಿ ಫಸ್ಟ್ ರಿಯಾಕ್ಷನ್ ನೀಡಿದ ಅಣ್ಣಾವ್ರ ಮೊಮ್ಮೊಗ ಧೀರೇನ್
Shiva 143 | Dheeren Ramkumar: ಧೀರೇನ್ ರಾಮ್ ಕುಮಾರ್ ನಟನೆಯ ‘ಶಿವ 143’ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳ ಪ್ರೀತಿ, ಕುಟುಂಬದವರ ಪ್ರೋತ್ಸಾಹದ ಬಗ್ಗೆ ಧೀರೇನ್ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ (Dr Rajkumar) ಅವರ ಕುಟುಂಬದಿಂದ ಹಲವರು ಕೊಡುಗೆ ನೀಡಿದ್ದಾರೆ. ಅವರ ಸಾಲಿಗೆ ಅಣ್ಣಾವ್ರ ಮೊಮ್ಮೊಗ ಧೀರೇನ್ ರಾಮ್ ಕುಮಾರ್ ಕೂಡ ಸೇರ್ಪಡೆ ಆಗಿದ್ದಾರೆ. ಅವರು ನಟಿಸಿರುವ ಚೊಚ್ಚಲ ಸಿನಿಮಾ ‘ಶಿವ 143’ (Shiva 143) ಅದ್ದೂರಿಯಾಗಿ ಬಿಡುಗಡೆ ಆಗಿದೆ. ತಮ್ಮ ಮೊದಲ ಸಿನಿಮಾ ರಿಲೀಸ್ ಆಗಿರುವ ಖುಷಿಯಲ್ಲಿ ಅವರು ಮೊದಲ ರಿಯಾಕ್ಷನ್ ನೀಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ತಾವು ಚಿರಋಣಿ ಎಂದು ಹೇಳಿದ್ದಾರೆ. ಧೀರೇನ್ (Dheeren Ramkumar) ಅವರು ಪುನೀತ್ ರಾಜ್ಕುಮಾರ್ ಫೋಟೋ ಇರುವ ಶರ್ಟ್ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಆ ವಿಡಿಯೋ ಇಲ್ಲಿದೆ..
Latest Videos