ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
Shiva Rajkumar: ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಇಂದು (ಜುಲೈ 12). ಅಭಿಮಾನಿಗಳೊಟ್ಟಿಗೆ, ಕುಟುಂಬದವರೊಟ್ಟಿಗೆ ಶಿವಣ್ಣ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ ವೈದ್ಯರನ್ನು ತಮ್ಮ ಮನೆಯಲ್ಲಿ ಶಿವರಾಜ್ ಕುಮಾರ್ ಅವರು ಸನ್ಮಾನಿಸಿದ್ದಾರೆ.
ನಟ ಶಿವರಾಜ್ ಕುಮಾರ್ (Shiva Rajkumar) ಹುಟ್ಟುಹಬ್ಬ ಇಂದು (ಜುಲೈ 12). ಅಭಿಮಾನಿಗಳೊಟ್ಟಿಗೆ, ಕುಟುಂಬದವರೊಟ್ಟಿಗೆ ಶಿವಣ್ಣ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ ವೈದ್ಯರನ್ನು ತಮ್ಮ ಮನೆಯಲ್ಲಿ ಶಿವರಾಜ್ ಕುಮಾರ್ ಅವರು ಸನ್ಮಾನಿಸಿದ್ದಾರೆ. ವೈದ್ಯರನ್ನು ತಮ್ಮ ಅಭಿಮಾನಿಗಳ ಮುಂದೆ ಎಲ್ಲರಿಗೂ ಪರಿಚಯಿಸಿದ ನಟ ಶಿವರಾಜ್ ಕುಮಾರ್ ಆ ನಂತರ ತಾವು ಗುಣಮುಖರಾಗಿ ಎಲ್ಲರ ಮುಂದೆ ನಿಲ್ಲಲು ಕಾರಣಕರ್ತರು ಇವರುಗಳು ಎಂದು ತಮ್ಮ ವಂದನೆ ತಿಳಿಸಿ ವೈದ್ಯರನ್ನು ಸನ್ಮಾನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

