ಶಿವಣ್ಣನ ‘ಬೈರಾಗಿ’ ಚಿತ್ರವನ್ನು ಮೊದಲ ದಿನವೇ ನೋಡಲು ಅಭಿಮಾನಿಯೊಬ್ಬ ಟಿಕೆಟ್ ಇಲ್ಲದೆ ಥೇಟರ್​ನೊಳಗೆ ನುಗ್ಗಿದ!

ಶಿವಣ್ಣನ ಹೊಸ ಸಿನಿಮಾ ಅಂದರೆ ಸಹಜವಾಗೇ ನಿಯಣತ್ರಣಕ್ಕೆ ಸಿಗದಷ್ಟು ನೂಕು ನುಗ್ಗುಲು ಇರುತ್ತದೆ. ಟಿಕೆಟ್ ಇಲ್ಲದೆ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಚಿತ್ರಮಂದಿರದೊಳಗೆ ಅದ್ಹೇಗೋ ನುಗ್ಗಿಬಿಟ್ಟಿದ್ದಾನೆ.

TV9kannada Web Team

| Edited By: Arun Belly

Jul 01, 2022 | 1:15 PM

Bengaluru: ಸೂಪರ್ ಸ್ಟಾರ್ ಶಿವರಾಜಕುಮಾರ (Shiva Rajkumar) ಅಭಿನಯದ ‘ಬೈರಾಗಿ’ (Bairagi) ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಶಿವಣ್ಣನ ಹೊಸ ಸಿನಿಮಾ ಅಂದರೆ ಸಹಜವಾಗೇ ನಿಯಣತ್ರಣಕ್ಕೆ ಸಿಗದಷ್ಟು ನೂಕು ನುಗ್ಗುಲು ಇರುತ್ತದೆ. ಇಲ್ಲೊಬ್ಬ ಅಭಿಮಾನಿ (fan) ಮಾಡಿದ್ದೇನು ಅಂತ ನೋಡಿ. ಟಿಕೆಟ್ ಇಲ್ಲದೆ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಚಿತ್ರಮಂದಿರದೊಳಗೆ ಅದ್ಹೇಗೋ ನುಗ್ಗಿಬಿಟ್ಟಿದ್ದಾನೆ. ಚಿತ್ರಮಂದಿರದ ಸಿಬ್ಬಂದಿ ಅವನನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ:   Viral Video: ಏಳುಸುತ್ತಿನ ಕೋಟೆಯಲ್ಲಿ ಕಲ್ಲಿನ ಗೋಡೆ ಏರಿದ ಐಪಿಎಸ್ ಅಧಿಕಾರಿ! ವಿಡಿಯೋ ಇಲ್ಲಿದೆ ನೋಡಿ

Follow us on

Click on your DTH Provider to Add TV9 Kannada