‘ಮೊದಲ ಸಿನಿಮಾ ಅಮ್ಮ ಮಾಡಿದ್ರು, 125ನೇ ಸಿನಿಮಾ ಗೀತಾದು’; ‘ವೇದ’ ಕನೆಕ್ಷನ್ ಹೇಳಿದ ಶಿವರಾಜ್ಕುಮಾರ್
ಶಿವಣ್ಣ ಅವರ ಮೊದಲ ಸಿನಿಮಾ ‘ಆನಂದ್’ನ ನಿರ್ಮಾಣ ಮಾಡಿದ್ದು ಪಾರ್ವತಮ್ಮ ರಾಜ್ಕುಮಾರ್. ಶಿವಣ್ಣ ಅವರ 125ನೇ ಸಿನಿಮಾ ‘ವೇದ’ ನಿರ್ಮಾಣ ಮಾಡಿದ್ದು ಗೀತಾ ಶಿವರಾಜ್ಕುಮಾರ್.
ಶಿವರಾಜ್ಕುಮಾರ್ (Shivarajkumar) ಅವರ ಸಿನಿಮಾ ‘ವೇದ’ ಇಂದು (ಡಿಸೆಂಬರ್ 23) ರಿಲೀಸ್ ಆಗಿದೆ. ಶಿವಣ್ಣ ಅವರ ಮೊದಲ ಸಿನಿಮಾ ‘ಆನಂದ್’ನ ನಿರ್ಮಾಣ ಮಾಡಿದ್ದು ಪಾರ್ವತಮ್ಮ ರಾಜ್ಕುಮಾರ್. ಶಿವಣ್ಣ ಅವರ 125ನೇ ಸಿನಿಮಾ ‘ವೇದ’ (Vedha Movie) ನಿರ್ಮಾಣ ಮಾಡಿದ್ದು ಗೀತಾ ಶಿವರಾಜ್ಕುಮಾರ್. ಈ ಕನೆಕ್ಷನ್ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ವೇದ’ ಚಿತ್ರಕ್ಕೆ ಎ. ಹರ್ಷ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ