ನಿರ್ಮಾಪಕ ಕೆ.ಮಂಜು (K Manju) ಪುತ್ರ ಶ್ರೇಯಸ್ (Shreyas Manju) ನಟಿಸಲಿರುವ ಹೊಸ ಸಿನಿಮಾ ದಿಲ್ ದಾರ್ ಇಂದು ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ನಟ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಕಾಲೇಜು ಲವ್ ಸ್ಟೂರಿಯ ಬಗ್ಗೆ ಶ್ರೇಯಸ್ ನೆನಪಿಸಿಕೊಂಡಿದ್ದಾರೆ. ಆದರೆ ಅಲ್ಲಿಯೇ ಕೂತಿದ್ದ ತಮ್ಮ ತಂದೆ ನಿರ್ಮಾಪಕ ಕೆ.ಮಂಜು ಎದುರು ಲವ್ ಸ್ಟೋರಿ ಹೇಳಲು ಹಿಂಜರಿದಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ