'ನಮಸ್ಕಾರ ಬೆಂಗಳೂರು' ಕರ್ನಾಟಕ, ಬೆಂಗಳೂರಿನ ಬಗ್ಗೆ ತಮಗಿರುವ ಗೌರವ ಹಂಚಿಕೊಂಡ ಶ್ರಿಯಾ ಶರಣ್

‘ನಮಸ್ಕಾರ ಬೆಂಗಳೂರು’ ಕರ್ನಾಟಕ, ಬೆಂಗಳೂರಿನ ಬಗ್ಗೆ ತಮಗಿರುವ ಗೌರವ ಹಂಚಿಕೊಂಡ ಶ್ರಿಯಾ ಶರಣ್

ಮಂಜುನಾಥ ಸಿ.
|

Updated on: Aug 19, 2023 | 9:45 PM

Shriya Saran: ಇಂಡಿಯಾ ಪ್ರೈಡ್ ಪ್ರಶಸ್ತಿ ಪ್ರದಾನ ಸಮಾರಂಭದ ಅತಿಥಿಯಾಗಿ ಬೆಂಗಳೂರಿಗೆ ಆಗಮಿಸಿದ್ದ ನಟಿ ಶ್ರಿಯಾ ಶರಣ್, ಬೆಂಗಳೂರಿನ ಮೇಲಿರುವ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದರು.

ಪ್ಯಾನ್ ಇಂಡಿಯಾ (Pan India) ನಟಿ ಶ್ರಿಯಾ ಶರಣ್ (Sriya Saran) ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಯಶವಂತಪುರದಲ್ಲಿ ನಡೆದ ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರಿಯಾ, ಅರ್ಹ ಉದ್ಯಮ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು, ಅವರ ಸಾಹಸವನ್ನು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶ್ರಿಯಾ ಶರಣ್, ‘ನಮಸ್ಕಾರ ಬೆಂಗಳೂರು’ ಎಂದು ಮಾತು ಆರಂಭಿಸಿ, ಬೆಂಗಳೂರಿನ ಬಗ್ಗೆ ತಮಗಿರುವ ಪ್ರೀತಿ ಹಂಚಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ