Shubha Poonja: ರಾಜಕೀಯಕ್ಕೆ ಪದಾರ್ಪಣೆ ಮಾಡುವ ಬಗ್ಗೆ ಶುಭಾ ಪೂಂಜಾ ಮಾತು
ಚುನಾವಣೆ ಸಮಯದಲ್ಲಿ ಕೆಲವು ಸಿನಿಮಾ ತಾರೆಯರು ರಾಜಕೀಯ ಸೇರುತ್ತಿದ್ದು, ನಟಿ ಶುಭಾ ಪೂಂಜಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
ಚುನಾವಣೆ ಬರುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರುವುದು, ಹೊಸಬರು ರಾಜಕೀಯ ಸೇರುವುದು ನಡೆಯುತ್ತಿದೆ. ಇತ್ತೀಚೆಗಷ್ಟೆ ನಟ ಸುದೀಪ್ (Sudeep) ಬಿಜೆಪಿಗೆ ಪರೋಕ್ಷ ಬೆಂಬಲ ಘೋಷಿಸಿದ್ದರೆ, ನಟ ಸಾಧುಕೋಕಿಲ (Sadhukokila) ಕಾಂಗ್ರೆಸ್ ಸೇರಿದರು. ಇತ್ತೀಚೆಗಷ್ಟೆ ತ್ರಿದೇವಿ ಹೆಸರಿನ ಸಿನಿಮಾ ಮುಗಿಸಿರುವ ನಟಿ ಶುಭಾ ಪೂಂಜಾ (Shubha Poonja), ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ, ಜೊತೆಗೆ ಜವಾಬ್ದಾರಿಯುತ ಮತದಾರನ ಕರ್ತವ್ಯಗಳ ಬಗ್ಗೆಯೂ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 06, 2023 10:26 PM