ನಾರಿಹಳ್ಳ ಕಿರು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಾಧನಾ ಸಮಾವೇಶ ಬಳ್ಳಾರಿಯ ಸಂಡೂರುನಲ್ಲಿ ನಡೆಯುತ್ತಿರುವುದರಿಂದ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸಡಗರದದಿಂದ ಓಡಾಡುತ್ತಿದ್ದಾರೆ. 0.810 ಸಾಮರ್ಥ್ಯದ ನಾರಿಹಳ್ಳ ಕಿರು ಜಲಾಶಯಕ್ಕೆ ಸಿದ್ದರಾಮಯ್ಯ ಮತ್ತು ಬೇರೆಯವರು ಬಾಗಿನ ಅರ್ಪಿಸುವಾಗ ಸಿಎಂ ಪಕ್ಕದಲ್ಲಿದ್ದ ಜಮೀರ್ ಉತ್ಸಾಹವನ್ನು ಗಮನಿಸಿ.
ಬಳ್ಳಾರಿ: ಸಂಡೂರಿನಲ್ಲಿ ಆಯೋಜಿಸಿರುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಮತ್ತು ಕಾರ್ಮಿಕ ಸಂತೋಷ್ ಲಾಡ್ ಮೊದಲಾದವರು ಸಂಡೂರಿಗೆ ಹತ್ತಿರದ ನಾರಿಹಳ್ಳ ಕಿರು ಜಲಾಶಯಕ್ಕೆರ ಬಾಗಿನ ಅರ್ಪಿಸಿದರು. ಗಣ್ಯರ ನಂತರ ಕೆಲ ಅಧಿಕಾರಿಗಳು ಸಹ ಬಾಗಿನ ಅರ್ಪಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತನಿಖಾಧಿಕಾರಿಗಳು ಸಿದ್ದರಾಮಯ್ಯರನ್ನು ವಶಕ್ಕೆ ಪಡೆಯುವುದು ಅತ್ಯವಶ್ಯಕವಾಗಿದೆ: ಸ್ನೇಹಮಯಿ ಕೃಷ್ಣ