SIM Card Port: ಒಂದು ಸಿಮ್ ಕಾರ್ಡ್​ ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತಾ?

| Updated By: ಡಾ. ಭಾಸ್ಕರ ಹೆಗಡೆ

Updated on: Aug 30, 2023 | 10:15 AM

ಒಂದು ಸಿಮ್ ಕಾರ್ಡ್ ಆ ನೆಟ್​ವರ್ಕ್​ನಲ್ಲಿ ಬೇದವಾದರೆ, ಮತ್ತೊಂದು ನೆಟ್​ವರ್ಕ್​ಗೆ ಪೋರ್ಟ್ ಮಾಡಲು ಅವಕಾಶವಿದೆ. ಪೋರ್ಟ್ ಮಾಡಲು ಬೇಕಾಗಿರುವ ದಾಖಲೆ, ನಿಯಮಗಳು ಯಾವುದು ಎನ್ನುವ ವಿವರ ಇಲ್ಲಿದೆ.

ಬಿಸಿನೆಸ್, ಆಫೀಸ್ ಮತ್ತು ಪರ್ಸನಲ್ ಎಂದೆಲ್ಲ ಇಂದು ಜನರು ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಬಳಸುತ್ತಿರುತ್ತಾರೆ. ಅದರಲ್ಲೂ ಡ್ಯುಯಲ್ ಸಿಮ್ ಕಾರ್ಡ್ ಫೋನ್ ಬಂದ ಬಳಿಕ ಬಹುತೇಕರು ಫೋನ್​ನಲ್ಲಿ ಎರಡು ಸಿಮ್ ಕಾರ್ಡ್ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಆಫರ್, ನೆಟ್​ವರ್ಕ್ ಎಂದು ಕೂಡ ಎರಡಕ್ಕಿಂತ ಹೆಚ್ಚಿನ ಸಿಮ್ ಇರುವುದು ಸಾಮಾನ್ಯವಾಗಿದೆ. ಆದರೆ, ಒಂದು ಸಿಮ್ ಕಾರ್ಡ್ ಆ ನೆಟ್​ವರ್ಕ್​ನಲ್ಲಿ ಬೇದವಾದರೆ, ಮತ್ತೊಂದು ನೆಟ್​ವರ್ಕ್​ಗೆ ಪೋರ್ಟ್ ಮಾಡಲು ಅವಕಾಶವಿದೆ. ಪೋರ್ಟ್ ಮಾಡಲು ಬೇಕಾಗಿರುವ ದಾಖಲೆ, ನಿಯಮಗಳು ಯಾವುದು ಎನ್ನುವ ವಿವರ ಇಲ್ಲಿದೆ.

Published On - 7:30 am, Wed, 30 August 23

Follow us on