ಸಿದ್ದರಾಮಯ್ಯನವರ 75ನೇ ಜನ್ಮದಿನೋತ್ಸವ ಉರುಸ್ ಆಗದಿರಲಿ ಅನ್ನೋದೊಂದೇ ನನ್ನ ಆಶಯ! ಯತ್ನಾಳ್

ಸಿದ್ದರಾಮಯ್ಯನವರ 75ನೇ ಜನ್ಮದಿನೋತ್ಸವ ಉರುಸ್ ಆಗದಿರಲಿ ಅನ್ನೋದೊಂದೇ ನನ್ನ ಆಶಯ! ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2022 | 4:29 PM

ಆದರೆ ಸಿದ್ದರಾಮಯ್ಯ ಒಬ್ಬ ಹಿಂದೂವಾಗಿರುವ ಕಾರಣ ಆಚರಣೆ ಸಂದರ್ಭದಲ್ಲಿ ನಮಾಜು ಮಾಡುವ ಬದಲು ಹಿಂದೂ ಸಂಪ್ರದಾಯಗಳ ಪ್ರಕಾರ ಜನ್ಮದಿನ ಆಚರಿಸಿಕೊಳ್ಳಲಿ, ಇಲ್ಲದಿದ್ದರೆ ಅದು ಜನ್ಮದಿನೋತ್ಸವ ಹೋಗಿ ಉರುಸ್ ಅನಿಸಿಕೊಳ್ಳುತ್ತದೆ ಎಂದು ಕಟಕಿಯಾಡಿದರು.

ವಿಜಯಪುರ: ಸಾಮಾನ್ಯವಾಗಿ ಸಿದ್ದರಾಮಯ್ಯನರ (Siddaramaiah) ಬಗ್ಗೆ ಕಾಮೆಂಟ್ ಮಾಡಲು ಇಷ್ಟಪಡದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ಸೋಮವಾರ ವಿಜಯಪುರನಲ್ಲಿ ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದರು. 75 ವರ್ಷ ದಾಟಿದ ನಂತರ ತಮ್ಮನ್ನು ಜನ ಮರೆತುಬಿಟ್ಟಾರು ಅನ್ನುವ ಕಾರಣಕ್ಕೆ ಜನ ಜನ್ಮೋತ್ಸವಗಳನ್ನು ಆಚರಿಕೊಳ್ಳುತ್ತಾರೆ ಎಂದರು. ಆದರೆ ಸಿದ್ದರಾಮಯ್ಯ ಒಬ್ಬ ಹಿಂದೂವಾಗಿರುವ ಕಾರಣ ಆಚರಣೆ ಸಂದರ್ಭದಲ್ಲಿ ನಮಾಜು ಮಾಡುವ ಬದಲು ಹಿಂದೂ ಸಂಪ್ರದಾಯಗಳ ಪ್ರಕಾರ ಜನ್ಮದಿನ ಆಚರಿಸಿಕೊಳ್ಳಲಿ, ಇಲ್ಲದಿದ್ದರೆ ಅದು ಜನ್ಮದಿನೋತ್ಸವ ಹೋಗಿ ಉರುಸ್ ಅನಿಸಿಕೊಳ್ಳುತ್ತದೆ ಎಂದು ಕಟಕಿಯಾಡಿದರು.

ಇದನ್ನೂ ಓದಿ:   Viral Video: ಪುಣೆಯಲ್ಲಿ ನದಿಗೆ ಹಾರಿ ಪ್ರವಾಹದಿಂದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ