ಕನ್ನಡದ ನಟಿಯರಿಗೆ ಅವಕಾಶ ಇಲ್ಲ ಎಂದು ಕೊರಗುವುದಕ್ಕಿಂತ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದ ಅನಿತಾ ಭಟ್

ಕನ್ನಡದ ನಟಿಯರಿಗೆ ಅವಕಾಶ ಇಲ್ಲ ಎಂದು ಕೊರಗುವುದಕ್ಕಿಂತ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದ ಅನಿತಾ ಭಟ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 11, 2022 | 3:14 PM

ಕನ್ನಡದ ನಟಿಯರಿಗೆಸರಿಯಾಗಿ ಅವಕಾಶ ಸಿಗುವುದಿಲ್ಲ ಎನ್ನುವ ಆರೋಪ ಈ ಮೊದಲಿನಿಂದಲೂ ಕೇಳಿ ಬರುತ್ತಿದೆ. ನಟಿ ಅನಿತಾ ಭಟ್ ಅವರು ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ.

ಕನ್ನಡದ ನಟಿಯರಿಗೆ (Sandalwood Heroine) ಸರಿಯಾಗಿ ಅವಕಾಶ ಸಿಗುವುದಿಲ್ಲ ಎನ್ನುವ ಆರೋಪ ಈ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದನ್ನು ಕೆಲವರು ಒಪ್ಪುತ್ತಾರೆ, ಇನ್ನೂ ಕೆಲವರು ಇದನ್ನು ಅಲ್ಲಗಳೆಯುತ್ತಾರೆ. ನಟಿ ಅನಿತಾ ಭಟ್ (Anita Bhat) ಅವರು ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಟಿವಿ9 ಕನ್ನಡದ ಜತೆಗೆ ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಕನ್ನಡದ ನಟಿಯರಿಗೆ ಅವಕಾಶ ಇಲ್ಲ ಎಂದು ಕೊರಗುವ ಬದಲು ನಾವೇ ಅವಕಾಶಗಳು ಸೃಷ್ಟಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.