Smartphone Battery: ಹೊಸ ಫೋನ್ ತಗೊಂಡ್ರೆ, ಬ್ಯಾಟರಿ ಫುಲ್ ಚಾರ್ಜ್ ಮಾಡಿಯೇ ಬಳಸಿ
ಅಂಗಡಿಯಲ್ಲಾದರೆ, ಅಥವಾ ಮೊಬೈಲ್ ಶೋರೂಮ್ನಲ್ಲಾದರೆ, ಹೊಸ ಫೋನ್ ಅನ್ನು ಬ್ಯಾಟರಿ ಫುಲ್ ಆಗುವವರೆಗೆ ಚಾರ್ಜ್ ಮಾಡಿ ಎಂದು ಸಲಹೆ ನೀಡುತ್ತಾರೆ. ಬ್ಯಾಟರಿ ಫುಲ್ ಮಾಡಿದ ಬಳಿಕವೇ ಉಪಯೋಗಿಸುವುದು ಯಾಕೆ ಸೂಕ್ತ? ಈ ವಿಡಿಯೊ ನೋಡಿ.
ಹೊಸ ಫೋನ್ ಕೊಳ್ಳುವುದೆಂದರೆ ಅದೊಂದು ಖುಷಿಯ ವಿಚಾರ. ಅದರಲ್ಲೂ ಲೇಟೆಸ್ಟ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಬಿಡುಗಡೆ ಮಾಡಿರುವ ಫೋನ್ ಎಂದಾದರೆ, ಮತ್ತಷ್ಟು ಖುಷಿ ಹೆಚ್ಚಾಗುತ್ತದೆ. ಹಳೆಯ ಫೋನ್ ಕೊಟ್ಟು, ಅಥವಾ ಎಕ್ಸ್ಚೇಂಜ್ ಮೂಲಕ ಹೊಸ ಫೋನ್ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ದುಬಾರಿ ಬೆಲೆಯ ಫೋನ್ಗಳಿಗೆ ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಸುಲಭ ಇಎಂಐ ಕೊಡುಗೆ ನೀಡುವುದರಿಂದ ಹೆಚ್ಚಿನ ಜನರು ಹೊಸ ಮೊಬೈಲ್ ಖರೀದಿಸುತ್ತಾರೆ. ಹಾಗೆ ಖರೀದಿಸುವ ಸಂದರ್ಭದಲ್ಲಿ ಅಂಗಡಿಯಲ್ಲಾದರೆ, ಅಥವಾ ಮೊಬೈಲ್ ಶೋರೂಮ್ನಲ್ಲಾದರೆ, ಹೊಸ ಫೋನ್ ಅನ್ನು ಬ್ಯಾಟರಿ ಫುಲ್ ಆಗುವವರೆಗೆ ಚಾರ್ಜ್ ಮಾಡಿ ಎಂದು ಸಲಹೆ ನೀಡುತ್ತಾರೆ. ಬ್ಯಾಟರಿ ಫುಲ್ ಮಾಡಿದ ಬಳಿಕವೇ ಉಪಯೋಗಿಸುವುದು ಯಾಕೆ ಸೂಕ್ತ? ಈ ವಿಡಿಯೊ ನೋಡಿ.
Latest Videos