ಬಿಗ್​ ಬಾಸ್​ನಿಂದ ಹೊರ ಬಂದು ಸೋನು ಶ್ರೀನಿವಾಸ್​ ಗೌಡಗೆ ಕಾಮಿಡಿ ಪೀಸ್ ಅಂದ್ರಾ ಉದಯ್?

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಉದಯ್ ಅವರು ಸೋನುಗೆ ಪರೋಕ್ಷವಾಗಿ ಕಾಮಿಡಿ ಪೀಸ್ ಎಂದಿದ್ದಾರೆ.

TV9kannada Web Team

| Edited By: Rajesh Duggumane

Sep 01, 2022 | 2:54 PM

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಒಟಿಟಿಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ಅವರ ಕೆಲ ನಡೆಗಳು ಎಲ್ಲರಿಗೂ ಇಷ್ಟ ಆಗುತ್ತಿಲ್ಲ. ಕಳೆದ ವಾರ ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದ ಉದಯ್ ಅವರು ಸೋನುಗೆ ಪರೋಕ್ಷವಾಗಿ ಕಾಮಿಡಿ ಪೀಸ್ ಎಂದಿದ್ದಾರೆ. ‘ಪ್ರತಿ ಸಿನಿಮಾದಲ್ಲಿ ಕಾಮಿಡಿ ಇರಲೇ ಬೇಕು. ಇಲ್ಲ ಅಂದರೆ ಸಿನಿಮಾ ಸ್ಟ್ರೆಸ್ ಎನಿಸಿಬಿಡುತ್ತದೆ. ಈ ಕಾರಣಕ್ಕೆ ಸೋನು ಅವರನ್ನು ಬಿಗ್ ಬಾಸ್​ಮನೆಯಲ್ಲಿ ಇಟ್ಟುಕೊಳ್ಳಲಾಗಿದೆ’ ಎಂಬ ಮಾತನ್ನು ಉದಯ್ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Follow us on

Click on your DTH Provider to Add TV9 Kannada