ನಾನು ರಾಕೇಶ್ ಕೈ ಹಿಡಿದು ಮಲಗಿದ್ದು ಬಿಗ್ ಬಾಸ್ ಮನೆಯ ಹ್ಯಾಪಿ ಮೂಮೆಂಟ್ ಎಂದ ಸೋನು ಶ್ರೀನಿವಾಸ್ ಗೌಡ
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಜತೆ ಸೋನು ಸಾಕಷ್ಟು ಕ್ಲೋಸ್ ಆಗಿದ್ದರು. ರಾಕೇಶ್ ಜತೆ ಕಳೆದ ಸಂತಸದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ
ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಫಿನಾಲೆ ವೀಕ್ನಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಈ ಶೋನಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಮನೆಯಲ್ಲಿ ರಾಕೇಶ್ ಜತೆ ಸೋನು ಸಾಕಷ್ಟು ಕ್ಲೋಸ್ ಆಗಿದ್ದರು. ರಾಕೇಶ್ ಜತೆ ಕಳೆದ ಸಂತಸದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ‘ನಾನು ಕಳಪೆ ಪಡೆದು ಜೈಲಿನಲ್ಲಿದ್ದಾಗ ರಾಕೇಶ್ (Rakesh Adiga) ಹೊರಗಿನಿಂದ ನನ್ನ ಕೈ ಹಿಡಿದುಕೊಂಡಿದ್ದ. ಇಬ್ಬರೂ ಹಾಗೆಯೇ ನಿದ್ರಿಸಿದ್ದೆವು. ಅದು ಸ್ವೀಟ್ ಮೂಮೆಂಟ್’ ಎಂದಿದ್ದಾರೆ ಸೋನು.
Latest Videos