Spam Calls: ಸ್ಪ್ಯಾಮ್ ಕರೆಗಳ ಕಿರಿಕಿರಿ ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ಲ್ಯಾನ್
ಬಹಳಷ್ಟು ಸಂದರ್ಭದಲ್ಲಿ ಅವುಗಳನ್ನು ಬ್ಲಾಕ್ ಮಾಡಿದರೂ, ಕಿರಿಕಿರಿ ತಪ್ಪುವುದಿಲ್ಲ. ಸ್ಪ್ಯಾಮ್ ಕರೆಗಳ ಕಿರಿಕಿರಿ ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲಿದೆ. ಟೆಲಿಮಾರ್ಕೆಟಿಂಗ್ ಕರೆಗಳು ಅನಪೇಕ್ಷಿತ ಕರೆಗಳಾಗಿದ್ದಲ್ಲಿ ಅಂಥವನ್ನು ನ್ಯಾಯಯುತವಲ್ಲದ ವ್ಯಾಪಾರ ಕ್ರಮಗಳೆಂದು ವರ್ಗೀಕರಿಸಲಾಗುತ್ತದೆ.
ಯಾವುದಾದರೂ ತುರ್ತು ಕೆಲಸದಲ್ಲಿದ್ದಾಗ ಬರುವ ಟೆಲಿಮಾರ್ಕೆಟಿಂಗ್ ಕರೆಗಳು ನಮಗೆ ತೀರಾ ಕಿರಿಕಿರಿ ಉಂಟುಮಾಡುತ್ತವೆ. ಬಹಳಷ್ಟು ಸಂದರ್ಭದಲ್ಲಿ ಅವುಗಳನ್ನು ಬ್ಲಾಕ್ ಮಾಡಿದರೂ, ಕಿರಿಕಿರಿ ತಪ್ಪುವುದಿಲ್ಲ. ಸ್ಪ್ಯಾಮ್ ಕರೆಗಳ ಕಿರಿಕಿರಿ ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲಿದೆ. ಟೆಲಿಮಾರ್ಕೆಟಿಂಗ್ ಕರೆಗಳು ಅನಪೇಕ್ಷಿತ ಕರೆಗಳಾಗಿದ್ದಲ್ಲಿ ಅಂಥವನ್ನು ನ್ಯಾಯಯುತವಲ್ಲದ ವ್ಯಾಪಾರ ಕ್ರಮಗಳೆಂದು ವರ್ಗೀಕರಿಸಲಾಗುತ್ತದೆ. ಈ ರೀತಿ ವರ್ಗೀಕೃತಗೊಂಡರೆ 2019ರ ಗ್ರಾಹಕ ರಕ್ಷಣಾ ಕಾಯ್ದೆಯ ಕೆಲ ಸೆಕ್ಷನ್ ಅಡಿಯಲ್ಲಿ ಅಪರಾಧ ನಡೆ ಎಂದು ಪರಿಗಣಿಸಿ ಅದರ ಪ್ರಕಾರ ಕಾನೂನು ಕ್ರಮ ಜರುಗಿಸಬಹುದಾಗಿದೆ.
Follow Us
Latest Videos
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
