‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದಲ್ಲಿ ಕನ್ನಡದ ನಟ ಧನುಷ್ ಮಂಜುನಾಥ್ ಅವರು ಅಭಿನಯಿಸಿದ್ದಾರೆ. ಇಂದು (ಜುಲೈ 23) ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಿದೆ. ವಿಜಯ್ ಅಭಿಮಾನಿಯೂ ಆಗಿರುವ ಧನುಷ್ ಮಂಜುನಾಥ್ ಅವರು ತಮ್ಮ ನೆಚ್ಚಿನ ಹೀರೋ ಜೊತೆ ಅಭಿನಯಿಸಿದ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ಕನ್ನಡದ ನಟ ಧನುಷ್ ಮಂಜುನಾಥ್ ಅವರು ಅಭಿನಯಿಸಿದ್ದಾರೆ. ಇಂದು (ಜುಲೈ 23) ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಿದೆ. ವಿಜಯ್ ಅಭಿಮಾನಿಯೂ ಆಗಿರುವ ಧನುಷ್ ಮಂಜುನಾಥ್ ಅವರು ತಮ್ಮ ನೆಚ್ಚಿನ ಹೀರೋ ಜೊತೆ ಅಭಿನಯಿಸಿದ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನಾನು ವಿಜಯ್ ಅವರ ಫ್ಯಾನ್. ಅವರನ್ನು ನೋಡಿ ನಾನು ಸ್ಫೂರ್ತಿ ಪಡೆದುಕೊಂಡೆ. ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದು ಅವರ ಕೊನೆಯ ಸಿನಿಮಾ ಎಂಬುದು ಗೊತ್ತಾದಾಗ ನಾನು ಹೋಗಿ ಆಡಿಷನ್ ನೀಡಿದೆ. ಆಡಿಷನ್ ಮೂಲಕ ನಾನು ಸೆಲೆಕ್ಟ್ ಆದೆ. ಅವರ ಜೊತೆ ಒಂದು ದೃಶ್ಯದಲ್ಲಿ ನಟಿಸಿದ್ದೇನೆ ಎಂದರೆ ನನಗೆ ಹೆಮ್ಮೆ ಆಗುತ್ತದೆ’ ಎಂದು ಕನ್ನಡದ ನಟ ಧನುಷ್ ಮಂಜುನಾಥ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು

