AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಕಲ್ಲೆಸೆಯುವಾಗ ಗಿಲ್ಲಿ ಬೆಂಬಲಕ್ಕೆ ನಿಂತ ಸ್ಪಂದನಾ

ಎಲ್ಲರೂ ಕಲ್ಲೆಸೆಯುವಾಗ ಗಿಲ್ಲಿ ಬೆಂಬಲಕ್ಕೆ ನಿಂತ ಸ್ಪಂದನಾ

ರಾಜೇಶ್ ದುಗ್ಗುಮನೆ
|

Updated on:Nov 29, 2025 | 11:47 AM

Share

ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಅವರು ಗಿಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಲೆದಿದೆ. ಎಲ್ಲರೂ ಕಲ್ಲೆಸೆಯುವಾಗ ಗಿಲ್ಲಿ ಬೆಂಬಲಕ್ಕೆ ಸ್ಪಂದನಾ ನಿಂತಿರೋದು ಖುಷಿಯ ವಿಚಾರ.

ಗಿಲ್ಲಿ ನಟ ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಏರಿಳಿತ ಕಂಡರು. ಮನೆಗೆ ಬಂದ ಅತಿಥಿಗಳಿಂದ ತೊಂದರೆ ಅನುಭವಿಸಿದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಯಾರೊಬ್ಬರೂ ಅವರನ್ನು ಬೆಂಬಲಿಸಿಲ್ಲ. ಆದರೆ, ಸ್ಪಂದನಾ ಮಾತ್ರ ಗಿಲ್ಲಿಯ ಬೆಂಬಲಕ್ಕೆ ನಿಂತರು. ಇದರಿಂದ ಅವರು ಖುಷಿಪಟ್ಟರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 29, 2025 11:45 AM