ಸ್ಪಂದನಾ ಸಾವಿನ ಸುದ್ದಿ ಮೊದಲು ತಿಳಿದಿದ್ದು ಇವರಿಗೇ? ಆ ನಂತರ ಏನಾಯ್ತು?
Spandana: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಥಾಯ್ಲೆಂಡ್ನಲ್ಲಿ ನಿಧನ ಹೊಂದಿದ್ದಾರೆ ಎಂಬ ಸುದ್ದಿ ತಿಳಿದ ಮೊದಲು ಕೆಲವರಲ್ಲಿ ಪ್ರವೀಣ್ ಫರ್ನಾಂಡೀಸ್ ಒಬ್ಬರು. ಆ ಮೇಲೇ ಏನಾಯ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ, (Spandana) ಥಾಯ್ಲೆಂಡ್ಗೆ ಪ್ರವಾಸ ಹೋಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸ್ಪಂದನಾ ಮೃತಪಟ್ಟು 11 ದಿನಗಳಾಗಿದ್ದು ಕುಟುಂಬದವರು ಉತ್ತರ ಕ್ರಿಯೆಗಳನ್ನು ಮುಗಿಸಿದ್ದಾರೆ. ಸ್ಪಂದನಾ ಥಾಯ್ಲೆಂಡ್ನಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಮೊದಲು ತಿಳಿದ ಇಬ್ಬರಲ್ಲಿ ಒಬ್ಬರು ಪ್ರವೀಣ್ ಫರ್ನಾಂಡೀಸ್. ಇವರು ಸ್ಪಂದನಾರ ಸಹೋದರ ರಕ್ಷಿತ್ರ ಆಪ್ತ ಗೆಳೆಯ. ಆ ನಂತರ ಏನಾಯ್ತು ಎಂಬುದನ್ನು ಅವರೇ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos