Pradeep Eswar: ಟ್ರೋಲರ್ಸ್ ಬಗ್ಗೆ ಶಾಸಕ ಪ್ರದೀಪ್ಗೆ ಪಾಠ ಮಾಡಿದ ಸ್ಪೀಕರ್ ಖಾದರ್
ವಿಧಾನಸಭೆ ಚರ್ಚೆ ಮುಂದುವರಿಸಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ಗೆ ಸ್ಪೀಕರ್ U.T.ಖಾದರ್ ಪ್ರೋತ್ಸಾಹ ನೀಡಿದ ಘಟನೆ ನಡೆಯಿತು. ‘ಅಧಿವೇಶನದಲ್ಲಿ ಹೊಸ ಶಾಸಕರು ಆತ್ಮವಿಶ್ವಾಸದಿಂದ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ ಎಂದರು.
ಬೆಂಗಳೂರು: ವಿಧಾನಸಭೆ ಚರ್ಚೆ ಮುಂದುವರಿಸಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(Pradeep Eswar)ಗೆ ಸ್ಪೀಕರ್ U.T.ಖಾದರ್ ಪ್ರೋತ್ಸಾಹ ನೀಡಿದ ಘಟನೆ ನಡೆಯಿತು. ‘ಅಧಿವೇಶನದಲ್ಲಿ ಹೊಸ ಶಾಸಕರು ಆತ್ಮವಿಶ್ವಾಸದಿಂದ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ ಎಂದರು. ಇದು ಪರೀಕ್ಷೆ ಅಥವಾ ನ್ಯಾಯಾಲಯ ಅಲ್ಲ, ಫ್ರೀ ಆಗಿ ಮಾತನಾಡಿ, ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಟ್ರೋಲ್ ಭಯವಿರಬಹುದು. ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಇಲ್ಲಿ ಇದ್ದೇನೆ ಅಂದ್ರೆ, ಅದಕ್ಕೆ ಟ್ರೋಲ್ ಮಾಡುವವರೇ ಕಾರಣ. ದೊಡ್ಡ ಸ್ಥಾನಕ್ಕೆ ಹೋಗಬೇಕೆಂದ್ರೆ ಟ್ರೋಲ್ ಮಾಡುವವರ ಪಾತ್ರ ಮುಖ್ಯ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos