ಜುಬ್ಬಾ ಪೈಜಾಮ ಬಿಟ್ಟು ಹೊಸ ಗೆಟಪ್ನಲ್ಲಿ ಮಿಂಚಿದ ಸ್ಫೀಕರ್ ಯುಟಿ ಖಾದರ್
ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು....ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್- ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 11): ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು….ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್- ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.
Follow Us
Latest Videos

