ಮೀನುಗಾರರ ಬಲೆಗೆ ಬಿದ್ದ ವಿಶೇಷ ಹಕ್ಕಿ ಮೀನು ಕಂಡು ಆಕರ್ಷಿತರಾದ ಜನ
ಮೀನುಗಾರರ ಬಲೆಗೆ ವಿಶೇಷ ಹಕ್ಕಿ ಮೀನು ಬಿದ್ದಿದೆ. ಹಕ್ಕಿ ಮೀನು ನೋಡಿ ಜನ ಖುಷಿ ಪಟ್ಟರು. ಹಕ್ಕಿಯಂತೆ ರೆಕ್ಕೆ ಇರುವ ಮೀನು ನೋಡಿ ಜನ ಆಕರ್ಷಿತರಾಗಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಂಗಾವಳಿ ನದಿಯಲ್ಲಿ ಮೀನುಗಾರರ ಬಲೆಗೆ ವಿಶೇಷ ಹಕ್ಕಿ ಮೀನು ಬಿದ್ದಿದೆ. ಹಕ್ಕಿ ಮೀನು ನೋಡಿ ಜನ ಖುಷಿ ಪಟ್ಟರು. ಹಕ್ಕಿಯಂತೆ ರೆಕ್ಕೆ ಇರುವ ಮೀನು ನೋಡಿ ಜನ ಆಕರ್ಷಿತರಾಗಿದ್ದಾರೆ. ಹಕ್ಕಿ ಮೀನನ್ನು ಆಹಾರಕ್ಕೆ ಬಳಕೆ ಮಾಡುವುದು ಅತೀ ವಿರಳ. ಯಾವುದೇ ಮೀನು ಸಿಗದ ವೇಳೆ ಹಕ್ಕಿ ಮೀನನ್ನು ಆಹಾರವಾಗಿ ಬಳಕೆ ಮಾಡುತ್ತಾರೆ. ವಿಶೇಷ ಹಕ್ಕಿ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published on: Oct 29, 2022 10:42 AM
Latest Videos