ಎಸ್.ಆರ್ ವಿಶ್ವನಾಥ್ ಪರ ಪ್ರಚಾರ: ಶಿಳ್ಳೆ ಹಾಕಿ ಡ್ಯಾನ್ಸ್ ಮಾಡಿದ ಸಿಎಂ ಬೊಮ್ಮಾಯಿ
ಬಿಜೆಪಿ ಹಾಡಿಗೆ ವಾಹನದ ಮೇಲೆ ನಿಂತ ಸಿಎಂ ಬೊಮ್ಮಾಯಿ ಶಿಳ್ಳೆ ಹಾಕಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಪಕ್ಕದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ನಿಂತಿದ್ದು, ಅವರು ಕೂಡ ಹೆಜ್ಜೆ ಹಾಕಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್.ಆರ್ ವಿಶ್ವನಾಥ್ (SR Vishwanath) ಪರ ಪ್ರಚಾರ ಮಾಡಿದರು. ದೊಡ್ಡಬಳ್ಳಾಪುರ ಸೇರಿ ಹಲವೆಡೆ ಜಯವಾಹಿನಿ ತೆರೆದ ವಾಹನದ ಮೇಲೆ ನಿಂತು ಮತಯಾಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಹಾಡಿಗೆ ವಾಹನದ ಮೇಲೆ ನಿಂತ ಸಿಎಂ ಬೊಮ್ಮಾಯಿ ಶಿಳ್ಳೆ ಹಾಕಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಪಕ್ಕದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ನಿಂತಿದ್ದು, ಅವರು ಕೂಡ ಹೆಜ್ಜೆ ಹಾಕಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.